Sirsi|ಪಾದಚಾರಿಗೆ ಬೈಕ್ ಡಿಕ್ಕಿ -ಸಾವು

sirsi accedent sirsi accedent

ಕಾರವಾರ :- ಪಾದಾಚಾರಿಗೆ ಬೈಕ್ ಡಿಕ್ಕಿ ಹೊಡೆದ (Bike accident )ಪರಿಣಾಮ ಸ್ಥಳದಲ್ಲೇ ಪಾದಚಾರಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ವಿವೇಕಾನಂದ ನಗರದ ಬಳಿ ನಡೆದಿದೆ.

ಇದನ್ನೂ ಓದಿ:-ದೆಹಲಿ ನಾಯಕರ ಬುಲಾವ್: ಹಿಂದು ಫೈರ್ ಬ್ರಾಂಡ್ ಗಳು ದೆಹಲಿಗೆ

Advertisement

ಕಸ್ತೂರ ಬಾ ನಗರದ ಗುತ್ತಿಗೆದಾರ ಕುಬೇರಪ್ಪ ರಾಮಪ್ಪ ಪೂಜಾರ್(47) ಮೃತ ದುರ್ದೈವಿಯಾಗಿದ್ದು ರಸ್ತೆ ದಾಟುವ ವೇಳೆ ಬೈಕ್ ಸವಾರ ಅಪಘಾತ ಪಡಿಸಿದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯವಾದ ಹಿನ್ನಲೆ ಸ್ಥಳದಲ್ಲೇ ಕುಬೇರಪ್ಪ ಸಾವು‌ ಕಂಡಿದ್ದಾನೆ.

ಶಿರಸಿ ನಗರ ಠಾಣೆ ಪೊಲೀಸರು ಬೈಕ್ ಸವಾರನ್ನು ವಶಕ್ಕೆ ಪಡೆದಿದ್ದು ಶಿರಸಿ‌ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:-Astrology|ದಿನಭವಿಷ್ಯ 18-12-23

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement