BREAKING NEWS
Search

ಕಾರವಾರದಲ್ಲಿ ಮುಸ್ಲಿಂ ಯುವಕನಿಂದ ತಲೆ ತೆಗೆಯುವ ಪ್ರಚೋಧನಕಾರಿ ಪೋಸ್ಟ್ ! ಆಮೇಲಾಗಿದ್ದೇನು?

176

ಕಾರವಾರ :- ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಮೂಡಿಸುವ ಸಂದೇಶವನ್ನು ಕಾರವಾರದ ಚಿತ್ತಾಕುಲ ಭಾಗದ ಮುಸ್ಲಿಂ ಯುವಕನೋರ್ವ ಹಾಕಿದ್ದು ಆತನ ಫೋಸ್ಟ್ ವೈರಲ್ ಆಗುತಿದ್ದಂತೆ ಹಿಂದೂ ಕಾರ್ಯಕರ್ತರು ಆತನನ್ನು ಬಂಧಿಸುವಂತೆ ಚಿತ್ತಾಕುಲ ಠಾಣೆಗೆ ತೆರಳಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:-ರಾಮಮಂದಿರ ಉದ್ಘಾಟನೆ| ತಮಿಳುನಾಡಿನಲ್ಲಿ ಲೈವ್ ನಿರ್ಬಂಧ- ಕರ್ನಾಟಕದಲ್ಲಿ ರಜೆ ಇಲ್ಲ! ಮೆರವಣಿಗೆಗೆ ಕತ್ತರಿ.?

ಇನ್ಟಾಗ್ರಾಮ್‌ನಲ್ಲಿ ಬಾಬ್ರಿ ಮಸೀದಿ ಫೋಟೋ ಹಾಕಿ ಉದ್ರೇಕಕಾರಿ ಸಂದೇಶ ಹಾಕಿದ್ದ ಅಪ್ರಾಪ್ತ ಯುವಕನನ್ನು ನಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ವಿರೋಧ ವ್ಯಕ್ತವಾದ ಬಳಿಕ ತಪ್ಪೊಪ್ಪಿಗೆ ಸಂದೇಶ ಹಾಕಿ ಅಪ್ರಾಪ್ತ ಯುವಕ ಹಿಂದೂ ಸಮಾಜವನ್ನು ಕ್ಷಮೆ ಕೋರಿದ್ದಾನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!