SIRSI |ಸೇಲ್ ಆಗದೇ ಉಳಿದ 2 ಲಕ್ಷ ಮದ್ಯ ಚಿರಂಡಿ ಪಾಲು!

Expired alcohol is destroyed at sirsi Uttra kannada Karnataka ಶಿರಸಿ : ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಶಿರಸಿ ಉಗ್ರಾಣದಲ್ಲಿ ದಾಸ್ತಾನಿದ್ದು ಮಾರಾಟವಾಗದೇ ಸಮಯ ಮೀರಿದ ಮಧ್ಯಗಳನ್ನು ( liquor) ಗುರುವಾರ
Sirsi Expired alcohol is destroyed Sirsi Expired alcohol is destroyed

Uttrakannda karwar Gilani festival offers

Karwar milal big sale

Sirsi|ವರದಿ-ಸಾಗರ್ 

Advertisement

ಶಿರಸಿ : ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಶಿರಸಿ ಉಗ್ರಾಣದಲ್ಲಿ ದಾಸ್ತಾನಿದ್ದು ಮಾರಾಟವಾಗದೇ ಸಮಯ ಮೀರಿದ ಮಧ್ಯಗಳನ್ನು ( liquor) ಗುರುವಾರ ಮಧ್ಯಾಹ್ನ ಕಂದಾಯ ಇಲಾಖೆ, ಅಬಕಾರಿ ಇಲಾಖೆ ಮತ್ತು ಪಾನೀಯ ನಿಗಮದ ಅಧಿಕಾರಿಗಳ ಸಮಕ್ಷಮ ನಾಶಪಡಿಸಲಾಯಿತು.

79 ಬಾಟಲ್ ಮದ್ಯ ಚಿರಂಡಿ ಪಾಲು!

Sirsi news Expired alcohol is destroyed
ಅವಧಿ ಮುಗಿದ ಮದ್ಯ ಚಿರಂಡಿಗೆ ಹಾಕುತ್ತಿರುವ ಅಧಿಕಾರಿಗಳು

ಶಿರಸಿ ಉಗ್ರಾಣದಲ್ಲಿ ದಾಸ್ತಾನಿದ್ದ ಸಮಯ ಮೀರಿದ 96 ಬಾಕ್ಸ್ ಹಾಗೂ 79 ಬಾಟಲಿಯಲ್ಲಿನ ಒಟ್ಟೂ 2,60,551 ರೂ ಗಳ ಮೌಲ್ಯದ ಮದ್ಯ ಮತ್ತು ಬೀರ್‌ನ್ನು ಅಧಿಕಾರಿಗಳು ಬಾಕ್ಸ್ ನಿಂದ ತೆಗೆದು ಮದ್ಯವನ್ನು ಚಿರಂಡಿಗೆ ಹಾಕುವ ಮೂಲಕ ನಾಶ ಮಾಡಿದರು.

ಇದನ್ನೂ ಓದಿ:- SIRSI ಯಲ್ಲಿ ಅದ್ದೂರಿಯಾಗಿ ಪ್ರಾರಂಭವಾಯ್ತು ಕೈ ಚಕ್ಕುಲಿ ಕಂಬಳ | ವಿಶೇಷ ಗೊತ್ತಾ?VIDEO ನೋಡಿ.

ಶಿರಸಿ( sirsi) ಡಿಪೋ(ಉಗ್ರಾಣ) ಮ್ಯಾನೇಜರ್ ಶ್ರೀಕಾಂತ ಪಂಡಿತ, ಅಬಕಾರಿ ಡಿಎಸ್‌ಪಿ ಶಿವಪ್ಪ, ಅಬಕಾರಿ ನಿರೀಕ್ಷಕ ತಿರುಮಲೇಶ, ಕಂದಾಯ ಇಲಾಖೆಯ ಜಿ.ಆರ್.ಪಾವಸ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಪ್ರತಿ ವರ್ಷ ಅವಧಿ ಮೀರಿದ ಮದ್ಯಗಳನ್ನು ನಾಶ ಮಾಡಿ ಅವುಗಳ ಬಾಟಲ್ ಗಳನ್ನು ಆಯಾ ಕಂಪನಿಗೆ ಕಳುಹಿಸಲಾಗುತ್ತದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement