Haliyala | ಹಳಿಯಾಳದಲ್ಲಿ ದೊಡ್ಡ ಮಟ್ಟದ ಸ್ಪೋಟಕ ಪತ್ತೆ- ಬಾಂಬ್ ಸ್ವಾಡ್ ನಿಂದ ಪರಿಶೀಲನೆ

Large quantity of illegal explosives including 72 gelatin sticks and 52 detonators seized near Tegnalli Cross in Haliyala. Bomb squad and police conduct investigation; one accused arrested.
Bomb squad and police inspecting seized illegal explosives including gelatin sticks and detonators at a quarry site in Haliyala, Uttar Kannada district. Bomb squad and police inspecting seized illegal explosives including gelatin sticks and detonators at a quarry site in Haliyala, Uttar Kannada district.

Haliyala | ಹಳಿಯಾಳದಲ್ಲಿ ದೊಡ್ಡ ಮಟ್ಟದ ಸ್ಪೋಟಕ ಪತ್ತೆ- ಬಾಂಬ್ ಸ್ವಾಡ್ ನಿಂದ ಪರಿಶೀಲನೆ

 

Haliyala news :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೆಗ್ನಳ್ಳಿ ಕ್ರಾಸ್ ಬಳಿಯ ಕಲ್ಲು ಕ್ವಾರಿಯಲ್ಲಿ ಅಪಾರ ಪ್ರಮಾಣಸ ಅಕ್ರಮ ಸ್ಪೋಟಕಗಳು ಪತ್ತೆಯಾಗಿವೆ. ಸ್ಪೋಟಕಗಳನ್ನು ಸಾಗಾಟ ಮಾಡುತಿದ್ದ ಮಾಹಿತಿ ಮೇರೆಗೆ ಹಳಿಯಾಳ(haliyala) ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದು 72 ಜಿಲೇಟಿನ್ ಕಡ್ಡಿಗಳು, 52 ಡಿಟೋನೇಟರ್‌ಗಳನ್ನ ವಶ ಕ್ಕೆ  ಪಡೆದು ಧಾರವಾಡ ಮೂಲದ ನಾಗರಾಜ ಸಿದ್ದಕ್ಕನವರ್ ಎಂಬಾತನನ್ನು  ಬಂಧನ ಮಾಡಿದ್ದಾರೆ.

Advertisement

Haliyala| ಅಮ್ಮಿಸ್ ಬೇಕರಿಯಲ್ಲಿ ಕೇಕ್ ಖರೀದಿಸುವವರೇ ಎಚ್ಚರ| ಹಣದ ಬದಲು ಸಿಗುತ್ತೆ ಇಲ್ಲಿ ವಿಷ.

ಇನ್ನು ಸ್ಪೋಟಕಗಳು ದೊಡ್ಡಮಟ್ಟದ್ದಾಗಿದ್ದು ಕಲ್ಲು ಕ್ವಾರಿಯಲ್ಲಿ ಸ್ಪೋಟಿಸಲು ತರಲಾಗಿದೆ ಎಂದು ಹೇಳಲಾಗಿದೆ.ಇನ್ನು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಬಾಂಬ್ ನಿಷ್ಕ್ರಿಯ ದಳ, ಕಾರವಾರ ಎಸಿಎಸ್ ತಂಡ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement