Honnavar |KSRTC ಬಸ್ ಗೆ ಡಿಕ್ಕಿ ಹೊಡೆದ ಓಮಿನಿ-ಚಾಲಕ ಸಾವು

Honnavar:Omni car driver from Siddapur died on the spot after his vehicle collided with a KSRTC bus on National Highway 69 near Herangadi in Honnavar taluk of Uttara Kannada district. Some bus passengers sustained minor injuries.
Omni car collides with KSRTC bus on NH69 near Herangadi in Honnavar taluk driver dies on the spot Omni car collides with KSRTC bus on NH69 near Herangadi in Honnavar taluk driver dies on the spot
Omni car collides with KSRTC bus on NH69 near Herangadi in Honnavar taluk driver dies on the spot

Honnavar |KSRTC ಬಸ್ ಗೆ ಡಿಕ್ಕಿ ಹೊಡೆದ ಓಮಿನಿ-ಚಾಲಕ ಸಾವು.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar) ತಾಲೂಕಿನ ಹೆರಂಗಡಿಯ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಓಮ್ನಿ ಕಾರು, ಕೆ. ಎಸ್. ಆರ್. ಟಿ. ಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಚಾಲಕ ಸ್ಥಳದಲ್ಲೆ ಮೃತ ಪಟ್ಟ ಘಟನೆ ನಡೆದಿದೆ.

Omni car collides with KSRTC bus on NH69 near Herangadi in Honnavar taluk driver dies on the spot
Omni car collides with KSRTC bus on NH69 near Herangadi in Honnavar taluk driver dies on the spot

Honnavar | ಹೊನ್ನಾವರದಲ್ಲಿ ಚಿರತೆ ದಾಳಿ ಹಸು ಸಾ**ವು |ಅರಣ್ಯ ಇಲಾಖೆ ಪರಿಹಾರ ಮರೀಚಿಕೆ!

Advertisement

ಮೃತ ಪಟ್ಟ ವ್ಯಕ್ತಿ ಸಿದ್ದಾಪುರ ತಾಲೂಕಿನ ಇಬ್ರಾಹಿಂ ಎಂದು ತಿಳಿದು ಬಂದಿದೆ. ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಕೆ. ಎಸ್. ಆರ್. ಟಿ. ಸಿ ಬಸ್ಸಿಗೆ  ಅತೀ ವೇಗದಲ್ಲಿ ಬಂದ ಓಮ್ನಿ ಡಿಕ್ಕಿ ಹೊಡೆದಿದೆ. ಅಪಘಾತದ ರಬಸಕ್ಕೆ  ಓಮ್ನಿ ಜಕಂ ಆಗಿದ್ದು, ಚಾಲಕ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಬಸ್ಸಿನಲ್ಲಿರುವ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

Kumta|ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು- ಬಿಜೆಪಿ ಶಾಸಕ ದಿನಕರ್ ಶಟ್ಟಿ

ಘಟನೆಗೆ ಸಂಬಂಧ ಪಟ್ಟಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement