BREAKING NEWS
Search

ಅರಬ್ಬಿ ಸಮುದ್ರದಲ್ಲಿ ಸಿಕ್ತು ಬರೋಬ್ಬರಿ 400 ಕೆಜಿ ತೂಕದ ಮೀನು!

114

ಚುನಾವಣೆ ನಿಲ್ಲುವುದರ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಏನು ಹೇಳಿದ್ರು? ವಿಡಿಯೋ ನೋಡಿ:-

Udupi :- ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬಲರಾಂ ಪರ್ಸೀನ್ ಬೋಟಿನ ಮೀನುಗಾರರ ಬಲೆಗೆ ಬರೋಬ್ಬರಿ 400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಭೇಟೆಯ ಸಂದರ್ಭದಲ್ಲಿ ದೊರೆತಿದೆ.

ಬಿಲ್ ಫಿಶ್ (billfish) ಹೆಸರಿನ ಈ ಮೀನಿಗೆ, ಸ್ಥಳೀಯವಾಗಿ ಕಟ್ಟೆ ಕೊಂಬು ಮೀನು ಎಂದು ಕರೆಯಲಾಗುತ್ತದೆ. ಇದು ಗಿಲ್‌ನೆಟ್‌ನಲ್ಲಿ ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ.

ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪ ಎನ್ನುತ್ತಾರೆ ಮೀನುಗಾರರು. ಗಾತ್ರ ದೊಡ್ಡದಾದರೂ ಮೀನಿಗೆ ದುಬಾರಿ ಬೆಲೆ ಇಲ್ಲವಂತೆ ಆದ್ರೂ ಇಷ್ಟೊಂದು ದೊಡ್ಡ ಮೀನು ದೊರತಿದ್ದಕ್ಕೆ ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:- ಲೋಕಸಭಾ ಚುನಾವಣೆ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಹೇಳಿದ ಪ್ರಮುಖ ಮಾಹಿತಿ ತಿಳಿಯಲು ಅಕ್ಷರದ ಮೇಲೆ ಕ್ಲಿಕ್ ಮಾಡಿ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!