astrology |ದಿನಭವಿಷ್ಯ 31-01-2024

Astrology photo Astrology photo

ಪಂಚಾಂಗ(panchanga)
ವಾರ: ಬುಧವಾರ,( wednesday)
ತಿಥಿ: ಪಂಚಮಿ
ನಕ್ಷತ್ರ: ಹಸ್ತ
ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,

ರಾಹುಕಾಲ: 12.36 ರಿಂದ 2.03
ಗುಳಿಕಕಾಲ: 11.09 ರಿಂದ 12.36
ಯಮಗಂಡಕಾಲ: 8.15 ರಿಂದ 9.42

ದಿನಭವಿಷ್ಯ (Dinabavishya)

ಮೇಷ: ಶೀತ ,ಕಫ ಭಾದೆ, ಆರೋಗ್ಯ (health) ಮಧ್ಯಮ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಚಿನ್ನ,ಬೆಳ್ಳಿ ವರ್ತಕರಿಗೆ ಲಾಭ ಇರದು,ಕೃಷಿಕರಿಗೆ ಮಧ್ಯಮ ಪ್ರಗತಿ.

Advertisement

ವೃಷಭ: ಕೋರ್ಟ ವ್ಯವಹಾರದಲ್ಲಿ ಹಿನ್ನಡೆ,ಆಸ್ತಿ ವಿಚಾರದಲ್ಲಿ ಕಲಹ, ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರದು,ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ದೂರಾಲೋಚನೆ ಯಿಂದ ಕಾರ್ಯ ಭಂಗ,ಮಿಶ್ರ ಫಲ.

ಮಿಥುನ: ಆರೋಗ್ಯ ಮಧ್ಯಮ,ವಿದ್ಯಾಭ್ಯಾಸದಲ್ಲಿ (education )ಮುನ್ನಡೆ, ಸ್ತ್ರೀಯರಿಗೆ ಶುಭ, ಹಿತ ಶತ್ರುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ.

ಕಟಕ:ಆರೋಗ್ಯ ಮಧ್ಯಮ, ಅನಾವಶ್ಯಕ ದ್ವೇಷ ಸಾಧನೆ, ಮಿತ್ರರಲ್ಲಿ ಕಲಹ, ಮಕ್ಕಳಿಂದ ನೋವು, ಅಲ್ಪ ಕಾರ್ಯಸಿದ್ಧಿ, ಉದ್ಯೋಗದಲ್ಲಿ (job) ಕಿರಿಕಿರಿ,ಹಣವ್ಯಯ.

ಸಿಂಹ: ಆರೋಗ್ಯ ಉತ್ತಮ,ಯತ್ನ ಕಾರ್ಯಗಳಲ್ಲಿ ಜಯ, ನೌಕರರಿಗೆ (Employ)ಕೆಲಸದ ಒತ್ತಡ, ಇಲ್ಲಸಲ್ಲದ ಅಪವಾದ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಇದನ್ನೂ ಓದಿ:-ಬಗರ್ ಹುಕುಂ ಆ್ಯಪ್‌ ಬಿಡುಗಡೆ|ಏನಿದು ಆ್ಯಪ್‌? ಹೇಗೆ ಕೆಲಸ ಮಾಡುತ್ತದೆ? ವಿವರ ನೋಡಿ.

ಕನ್ಯಾ: ಆರೋಗ್ಯ ಮಧ್ಯಮ ,ಮನೆಯಲ್ಲಿ ಶುಭಕಾರ್ಯ, ಹಣವ್ಯಯ,ಶ್ರಮಕ್ಕೆ ತಕ್ಕ ಫಲ, ಉತ್ತಮ ಬುದ್ಧಿಶಕ್ತಿ, ಹಣಕಾಸಿನ ಪರಿಸ್ಥಿತಿ ನಿಧಾನ ಗತಿಯಲ್ಲಿ ಸುಧಾರಣೆ.

ತುಲಾ: ಕಾರ್ಯ ಸಿದ್ದಿ,ಮೀನುಗಾರರಿಗೆ ನಷ್ಟ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಶಾಂತಿ, ವಾಹನ ಖರೀದಿ.

ವೃಶ್ಚಿಕ: ಶೇರು ಮಾರುಕಟ್ಟೆಯಲ್ಲಿ ನಷ್ಟ (share market )ಮಾನಸಿಕ ಒತ್ತಡ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ಆಲಸ್ಯ ಮನೋಭಾವ.

ಧನಸ್ಸು: ಹಣಕಾಸಿನ ಸಮಸ್ಯೆ, ಕುಟುಂಬದಲ್ಲಿ ಪ್ರೀತಿ, ಅಧಿಕಾರಿಗಳಿಂದ ಪ್ರಶಂಸೆ, ಅನಿರೀಕ್ಷಿತ ಲಾಭ, ತೀರ್ಥಯಾತ್ರೆ.

ಮಕರ: ಸ್ಥಳ ಬದಲಾವಣೆ, ಮಾತಿನ ಚಕಮಕಿ, ಋಣಭಾದೆ, ಮನಕ್ಲೇಶ, ಸುಖ ಭೋಜನ, ವಿವಾದಗಳಿಗೆ ಆಸ್ಪದ ಕೊಡಬೇಡಿ.

ಕುಂಭ: ಅನಾವಶ್ಯಕ ಖರ್ಚು, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಪರಿಚಿತರಿಂದ ಸಹಾಯ.

ಮೀನ:ಸರ್ಕಾರಿ ನೌಕರರಿಗೆ ತೊಂದರೆ, ಎಷ್ಟು ಹಣ ಬಂದರೂ ಉಳಿಯುವುದಿಲ್ಲ, ಮಹಿಳೆಯರಿಗೆ ಶುಭ, ಖಾಸಗಿ ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ,ಮಿಶ್ರಫಲ.

ಇದನ್ನೂ ಓದಿ:-Bhatkal ಧ್ವಜ ದಂಗಲ್ ! ಮತ್ತೆ ನಿರ್ಮಾಣವಾಯ್ತು ವೀರ ಸಾವರ್ಕರ್ ಧ್ವಜಕಟ್ಟೆ -ಧ್ವಜವೇರಿಸಲು 15 ದಿನ ಗಡುವು! ಏನಿದು ವಿವಾದ?

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement