Karnataka|ಸಚಿವರಿಗೆ ಸಿಕ್ಕಿಲ್ಲ ಖಾತೆ-ಆಗಷ್ಟ್ 15 ರಂದು ಯಾರು ಎಲ್ಲಿ ಧ್ವಜಾರೋಹಣ? ಪಟ್ಟಿ ಇಲ್ಲಿದೆ

Karnataka|ಸಚಿವರಿಗೆ ಸಿಕ್ಕಿಲ್ಲ ಖಾತೆ-ಆಗಷ್ಟ್ 15 ರಂದು ಯಾರು ಎಲ್ಲಿ ಧ್ವಜಾರೋಹಣ? ಪಟ್ಟಿ ಇಲ್ಲಿದೆ
ಕರ್ನಾಟಕದಲ್ಲಿ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಚಿವರು ಮತ್ತು ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಕರ್ನಾಟಕದಲ್ಲಿ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಚಿವರು ಮತ್ತು ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
Ai image

Karnataka|ಸಚಿವರಿಗೆ ಸಿಕ್ಕಿಲ್ಲ ಖಾತೆ-ಆಗಷ್ಟ್ 15 ರಂದು ಯಾರು ಎಲ್ಲಿ ಧ್ವಜಾರೋಹಣ? ಪಟ್ಟಿ ಇಲ್ಲಿದೆ.

ಬೆಂಗಳೂರು :- ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಕಗ್ಗಂಟಿನ ನಡುವೆ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಈವರೆಗೂ ಖಾತೆ ದೊರೆತಿಲ್ಲ. ಸದ್ಯ 31 ಜಿಲ್ಲೆಗಳಿಗೆ ತಾತ್ಕಾಲಿಕವಾಗಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ.ಆದರೇ ಖಾತೆ ಹಂಚಿಕೆ ಸೇರಿದಂತೆ ಹಲವು ಗೊಂದಲಗಳ ನಡುವೆ ಇದೀಗ ಆಗಷ್ಟ್ 15 ರ ಸ್ವಾತಂತ್ರ್ಯ ದಿನದಂದು ಯಾರು ಎಲ್ಲಿ ಧ್ವಜಾರೋಹಣ ಮಾಡಬೇಕು ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದ್ದು ರಾಜ್ಯ ಸರ್ಕಾರ ಯಾರು ಎಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ ಎಂಬ ಪಟ್ಟಿ ಬಿಡುಗಡೆ ಮಾಡಿದೆ.

ಯಾರು ಎಲ್ಲಿ ಧ್ವಜಾರೋಹಣ ವಿವರ ಇಲ್ಲಿದೆ.

IMG 20260811 WA0004

Advertisement

IMG 20260811 WA0003

IMG 20260811 WA0002

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement