Daily astrology |ದಿನಭವಿಷ್ಯ 11 october 2024

ಮೇಷ: ಆರೋಗ್ಯ( health) ಉತ್ತಮ , ಕುಟುಂಬ ಸೌಖ್ಯ ವ್ಯಾಪಾರ ವೃದ್ಧಿ , ಉದ್ಯೋಗದಲ್ಲಿ ನಿರಾಸಕ್ತಿ,ಯತ್ನ. ಕಾರ್ಯ ನಿಧಾನ ಗತಿಯಲ್ಲಿ ಸಾಗುವುದು, ಮಿಶ್ರ ಫಲ.
Daily astrology Karnataka Daily astrology Karnataka
ದಿನ ಭವಿಷ್ಯ ,Daily astrology

Daily astrology |ದಿನಭವಿಷ್ಯ 11 october 2024

ಪಂಚಾಂಗ (panchanga )

ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಅಶ್ವಯುಜ ಮಾಸ, ಶುಕ್ಲ ಪಕ್ಷ,
ಅಷ್ಟಮಿ / ನವಮಿ,
ಶುಕ್ರವಾರ, ಉತ್ತರಾಷಾಡ ನಕ್ಷತ್ರ.
ರಾಹುಕಾಲ: 10:40 ರಿಂದ 12:09
ಗುಳಿಕಕಾಲ: 07:42 ರಿಂದ 09:11
ಯಮಗಂಡಕಾಲ: 03:08 ರಿಂದ 04:38

Advertisement

ದಿನ ಭವಿಷ್ಯ (Daily Horoscope )

ಮೇಷ: ಆರೋಗ್ಯ( health) ಉತ್ತಮ , ಕುಟುಂಬ ಸೌಖ್ಯ ವ್ಯಾಪಾರ ವೃದ್ಧಿ , ಉದ್ಯೋಗದಲ್ಲಿ ನಿರಾಸಕ್ತಿ,ಯತ್ನ. ಕಾರ್ಯ ನಿಧಾನ ಗತಿಯಲ್ಲಿ ಸಾಗುವುದು, ಮಿಶ್ರ ಫಲ.

ವೃಷಭ: ಕೃಷಿಕರಿಗೆ ಅಭಿವೃದ್ಧಿ, ಕುಟುಂಬ ಸಹಕಾರ, ಸ್ಥಿರಾಸ್ತಿ ವಾಹನ ಯೋಗ,ಚಿನ್ನ,ಬೆಳ್ಳಿ ವ್ಯಾಪಾರಿಗಳಿಗೆ ಲಾಭ,( gold ,silver)ಮಿಶ್ರ ಫಲ.

ಇದನ್ನೂ ಓದಿ:-Arecanut price| ಅಡಿಕೆ ಧಾರಣೆ 10 october 2024

ಮಿಥುನ: ಅಧಿಕ ಕರ್ಚು, ಕಾರ್ಯಜಯ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ, ಶೀತ ,ಕಫ ಭಾದೆ.

ಕಟಕ: ಆರ್ಥಿಕ ಅನುಕೂಲ, ವ್ಯಾಪಾರದಲ್ಲಿ ಏರುಪೇರು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರದ ಪ್ರವೃತ್ತಿಯಿಂದ ನಷ್ಟ, ಅಧಿಕ ಕರ್ಚು.

ಸಿಂಹ: ರಾಜಕೀಯ ವ್ಯಕ್ತಿಗಳು ಅವಕಾಶ ವಂಚಿತರಾಗುವಿರಿ, ಅನಾರೋಗ್ಯ, ಕುಟುಂಬದಲ್ಲಿ ಕಲಹ,ಹಣವ್ಯಯ, ಮಾನಸಿಕ ಕಿರಿಕಿರಿ.

ಇದನ್ನೂ ಓದಿ:-Karwar| ಸೇತುವೆ ಇದ್ರೂ ರಸ್ತೆ ಇಲ್ಲ ದೋಣಿಯಲ್ಲೇ ಸಾಗಿಸಿದ್ರು ಶವ

ಕನ್ಯಾ: ಅಧಿಕ ಖರ್ಚುಗಳು,ಯತ್ನ ಕಾರ್ಯಜಯ, ದೂರ ಪ್ರಯಾಣ, ಪರಸ್ಥಳ ವಾಸ, ಉದರ ಬಾಧೆ, ಶೀತ ಗಂಟಲು ನೋವು ಭಾದಿಸುವುದು.

ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಇದನ್ನೂ ಓದಿ:-Honnavara| ಚಿರತೆ ಹಿಡಿಯಲು ತಂದ ಬೋನಿನ ಬಾಗಿಲು ತೆರದಿಡಲು ಮರೆತ ಅರಣ್ಯ ಇಲಾಖೆ!

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ.

ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು,ಹಣವ್ಯಯ .

ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ಗುಪ್ತರೋಗ ಮತ್ತು ಸಂಕಟಗಳು.

ಇದನ್ನೂ ಓದಿ:-Siddapura| ಸಿಡಿಲು ಬಡಿದು ಆರು ಜನ ಅಸ್ವಸ್ಥ!

ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯಲ್ಲಿ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ ಪ್ರೇಮದಲ್ಲಿ ಸೋಲು.

ಮೀನ:ಆರೋಗ್ಯ ಮಧ್ಯಮ, ಹಿತ ಶತ್ರುಗಳ ಕಾಟ, ದಾಂಪತ್ಯ ಕಲಹ, ಕೈ ಕಾಲು ನೋವು, ಕುಟುಂಬದಲ್ಲಿ ಸಮಸ್ಯೆಗಳು, ಹಣದ ಕರ್ಚು,ಮಿಶ್ರ ಫಲ.

ಇದನ್ನೂ ಓದಿ:-Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement