BREAKING NEWS
Search

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ | ಪೊಲೀಸ್ ಕಾನ್ಸಟೇಬಲ್ ಸಾವು

72

ಧಾರವಾಡ :-ಅಪರಿಚಿತ ವಾಹನ ಡಿಕ್ಕಿಯಾಗಿ
ಪೊಲೀಸ್ ಕಾನ್ಸಟೇಬಲ್ ಸ್ಥಳದಲ್ಲೇ ಸಾವು ಕಂಡ ಘಟನೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬೈಪಾಸ್‌ನಲ್ಲಿ ನಡೆದಿದೆ.

ಹುಚ್ಚೇಶ ಹಿರೇಗೌಡರ(37), ಮೃತ ಕ್ಯಾನ್ಸಟೇಬಲ್
ಸಹ ಸವಾರಿ ಮಹಿಳಾ ಕಾನ್ಸಟೇಬಲ್‌ಗೆ ಲಕ್ಷ್ಮೀ ಗಂಭೀರ ಗಾಯಾಳಾಗಿದ್ದು ,ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.

ಛಬ್ಬಿ ಗಣೇಶೋತ್ಸವ ಡ್ಯುಟಿ ಗೆ ತೆರಳಿದ್ದ ಸಿಬ್ಬಂದಿಗಳು ಡ್ಯುಟಿ ಮುಗಿಸಿ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಎದುರಿನಿಂದ ಬಂದ್ ಅಪರಿಚಿತ ವಾಹನ ಡಿಕ್ಕಿಯಾಗಿ ಘಟನೆ ನಡೆದಿದೆ.ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!