Shirur| ಮುಂದುವರೆದ ಕಾರ್ಯಾಚರಣೆ ಅರ್ಜುನ್ ಶವ ಸಿಕ್ಕ ನಂತರ ಸಿಕ್ಕಿದ್ದೇನು?

ಅಂಕೋಲ’- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಅಸುನೀಗಿದ್ದರು.
Ankola shirur rescu operation Ankola shirur rescu operation

ಅಂಕೋಲ‘- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಅಸುನೀಗಿದ್ದರು.

ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ (Kerala Arjun) ಮೃತದೇಹವನ್ನು ಲಾರಿ ಸಮೇತ ಹೊರತೆಗೆಯಲಾಯಿತು.

ಇದೀಗ ಕಾರ್ಯಾಚರಣೆ ಮುಂದುವರೆದಿದ್ದು ನಿನ್ನೆ ದಿನ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರವನ್ನು ಹೊರತೆಗೆಯಲಾಗಿದೆ.

Advertisement

ಇದನ್ನೂ ಓದಿ:– ankola| ಈ ದೇವಸ್ಥಾನದಲ್ಲಿ ಗಿಡವೇ ಪ್ರಸಾದ!

ಇದಲ್ಲದೇ ಭೂ ಕುಸಿತದಲ್ಲಿ ಕುಸಿದು ಹೋಗಿದ್ದ ಹೋಟಲ್ ಅವಶೇಷಗಳು, ಹೈಪವರ್ ಲೈನ್ ನ ಕಂಬದ ತುಂಡಿನ ಅವಶೇಷಗಳನ್ನು ಹೊರತೆಗೆಯಲಾಗಿದೆ.

ಇನ್ನು ಡ್ರಜ್ಜಿಂಗ್ ಮಿಷನ್ ನಿಂದ ಇಂದು ಸಹ ಕಾರ್ಯಾಚರಣೆ ಮುಂದುವರೆದಿದ್ದು ಕಾಣೆಯಾದ ಜಗನ್ನಾಥ್ ನಾಯ್ಕ, ಲೋಕೇಶ್ ರವರ ಮೃತದೇಹ ಹೊರತೆಗೆಯುವ ಶೋಧ ಕಾರ್ಯ ನಡೆದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement