Karnataka | ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ|ಯಾರಿಗೆ ಯಾವ ಖಾತೆ ವಿವರ ಇಲ್ಲಿದೆ.

Karnataka | ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ|ಯಾರಿಗೆ ಯಾವ ಖಾತೆ ವಿವರ ಇಲ್ಲಿದೆ.
DK shivkumar dcm Karnataka DK shivkumar dcm Karnataka

Karnataka | ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ|ಯಾರಿಗೆ ಯಾವ ಖಾತೆ ವಿವರ ಇಲ್ಲಿದೆ.

ಬೆಂಗಳೂರು:- ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿ ಹಲವು ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರೂ ಸಚಿವರಿಗೆ ಖಾತೆಯನ್ನು ನಿಗದಿ ಮಾಡಿರಲಿಲ್ಲ.

ಸತೀಶ್ ಜಾರಕೀಹೊಳಿ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ,ಸುರೇಶ್ ,ಬಿ.ಎಸ್ ಸೇರಿದಂತೆ ಕೆಲವರಿಗೆ ಮಾತ್ರ ಖಾತೆ ನೀಡಲಾಗಿತ್ತು. ಆದರೇ 13 ಜನ ಸಚಿವರಿಗೆ ಖಾತೆ ನೀಡಿರಲಿಲ್ಲ.

Advertisement

ಆದರೇ ಇದೀಗ 13 ಜನ ಸಚಿವರಿಗೆ ಹೈಕಮಾಂಡ್ ಖಾತೆ ಹಂಚಿಕೆಗೆ ಒಪ್ಪುಗೆ ನೀಡಿ ಇದೀಗ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಡಿಕೆ ಶಿವಕುಮಾರ್ ರವರ (dk shivakumar)ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಆಗಿದೆ.

ಯಾರಿಗೆ ಯಾವ ಖಾತೆ ವಿವರ ಇಲ್ಲಿದೆ.

  • ಲಕ್ಷ್ಮಣ್ ಸವದಿ- ಸಹಕಾರ ಸಚಿವ
  • ಮುನಿಯಪ್ಪ -ಸಮಾಜ ಕಲ್ಯಾಣ ಸಚಿವ 
  • ಬಸವಂತಪ್ಪ-ಮೀನುಗಾರಿಕೆ ಸಚಿವ
  • ಸಂತೋಷ್ ಲಾಡ್ -ಕಾರ್ಮಿಕ ಸಚಿವ 
  • ಮಧುಬಂಗಾರಪ್ಪ -ಪ್ರಾಥಮಿಕ ಶಿಕ್ಷಣ ಸಚಿವ 
  • ಅಜಯ್ ಸಿಂಗ್ -ಅರಣ್ಯ ಸಚಿವ 
  • ಹೆಚ್.ಸಿ ಬಾಲಕೃಷ್ಣ -ಸಣ್ಣ ನೀರಾವರಿ 
  • ಚಲುವರಾಯ ಸ್ವಾಮಿ-ಕೃಷಿ ಖಾತೆ 
  • ರಿಜ್ವಾನ್ ಅರ್ಷದ್ -ಆಹಾರ ಇಲಾಖೆ 
  • ಜಮೀರ್ ಆಹ್ಮದ್ -ವಸತಿ ಮತ್ತು ವಕ್ಛ 
  • ಎಸ್.ಎಸ್.ಮಲ್ಲಿಕಾರ್ಜುನ್ -ಗಣಿ ಖಾತೆ
  • ರಿಜ್ವನ್ವ್ ಅರ್ಷದ್ -ಆಹಾರ
  • ಪುಟ್ಟರಂಗಶಟ್ಟಿ- ಪಶುಸಂಗೋಪನಾ ಖಾತೆ
  • ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ 

ಇನ್ನು ಮೂಲಗಳ ಮಾಹಿತಿ ಪ್ರಕಾರ ಯು.ಟಿ ಖಾದರ್ ರವರ ಆರೋಗ್ಯ ಖಾತೆಯನ್ನು ಬದಲಾಯಿಸಿ ಈ ಖಾತೆಯನ್ನು ಯತೀಂದ್ರ ಸಿದ್ದರಾಮಯ್ಯನವರಿಗೆ ಕೊಡುವ ಸಾಧ್ಯತೆ ಇದ್ದು ,ಯುಟಿ ಖಾದರ್ ಗೆ ವಕ್ಛ ಮಂಡಳಿ ನೀಡುವ ಸಾಧ್ಯತೆ ಬಗ್ಗೆ ಬದಲಾವಣೆ ಚರ್ಚೆ ನೆಡದಿದೆ.

ಇದನ್ನೂ ಓದಿ:-Karnataka|ಸಚಿವರಿಗೆ ಸಿಕ್ಕಿಲ್ಲ ಖಾತೆ-ಆಗಷ್ಟ್ 15 ರಂದು ಯಾರು ಎಲ್ಲಿ ಧ್ವಜಾರೋಹಣ? ಪಟ್ಟಿ ಇಲ್ಲಿದೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement