Karwar | ಹೇರ್ ಕಟ್ಟ್ ಮಾಡಿಸಲು ಬಂದ 10 ವರ್ಷದ ಬಾಲಕಿ ಮೇಲೆ ಕೌರಿಕನಿಂದ ಲೈಂಗಿಕ ದೌರ್ಜನ್ಯ 

Karwar Majali minor girl sexual abuse case, POCSO case registered by Chittakula police Karwar Majali minor girl sexual abuse case, POCSO case registered by Chittakula police
Karwar Majali minor girl sexual abuse case, POCSO case registered by Chittakula police

Karwar | ಹೇರ್ ಕಟ್ಟ್ ಮಾಡಿಸಲು ಬಂದ 10 ವರ್ಷದ ಬಾಲಕಿ ಮೇಲೆ ಕೌರಿಕನಿಂದ ಲೈಂಗಿಕ ದೌರ್ಜನ್ಯ

kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ಕಾರವಾರ: ಹೇರ್ ಕಟಿಂಗ್ ಮಾಡಿಸಿಕೊಳ್ಳಲು ತೆರಳಿದ್ದ 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕ್ಷೌರಿಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ(karwar) ಮಾಜಾಳಿಯಲ್ಲಿ ವರದಿಯಾಗಿದೆ.Karwar | ಕೋಡಿಬಾಗ ಸೇತುವೆಯಿಂದ ಹಾರಲು ಯತ್ನಿಸಿದ ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ

ಮಾಜಾಳಿಯ ಸಂದೀಪ್ ವರ್ಣೇಕರ್ ಎಂಬುವವರಿಗೆ ಸೇರಿದ ಮಳಿಗೆಯಲ್ಲಿ ಉತ್ತರ ಪ್ರದೇಶ ಮೂಲದ ಸಂಶಾದ್ ಎಂಬಾತ ಹೇರ್ ಸೆಲೂನ್ ನಡೆಸುತಿದ್ದು,ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ.

Advertisement

ಈತ ಕಳೆದ ಒಂದು ವರ್ಷದಿಂದ ಕಾರವಾರದ ಮಾಜಾಳಿಯಲ್ಲಿ  ಹೇರ್ ಸೆಲೂನ್ ನಡೆಸುತಿದ್ದ ಎನ್ನಲಾಗಿದೆ. ಬಾಲಕಿ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಅಂಗಡಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯ ಪಾಲಕರಿಂದ ದೂರು ದಾಖಲಾಗಿದೆ ದೂರಿನ ಆಧಾರದ ಮೇಲೆ ಚಿತ್ತಾಕುಲ ಪೊಲೀಸ್‌ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ,ಆರೋಪಿ ತಲೆಮರೆಸಿಕೊಂಡಿದ್ದಾನೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement