Karwar | ಚಿತ್ತಾಕುಲದ ಬಿಡ್ತುಲ ಭಾಗದಲ್ಲಿ ಪಂಜರಕ್ಕೆ ಚಿರತೆ ಸೆರೆ-video ನೋಡಿ

IMG 20261005 232135 IMG 20261005 232135

Karwar | ಚಿತ್ತಾಕುಲದ ಬಿಡ್ತುಲ ಭಾಗದಲ್ಲಿ ಪಂಜರಕ್ಕೆ ಚಿರತೆ ಸೆರೆ-ವಿಡಿಯೋ ನೋಡಿ:-

ಕಾರವಾರ :-ಕಾರವಾರ (karwar)ತಾಲೂಕಿನ ಚಿತ್ತಾಕುಲದ ಬಿಡ್ತುಲಭಾಗದಲ್ಲಿ ಕಳೆದ ಕೆಲ ದಿನಗಳಿಂದ  ಚಿರತೆ ಸಂಚಾರದಿಂದ ಇಡೀ ಗ್ರಾಮದ ಜನ ಭಯದಲ್ಲೇ ದಿನಕಳೆಯುತಿದ್ದು ಇದೀಗ  ಅರಣ್ಯ ಇಲಾಖೆ ಅಳವಡಿಸಿದ್ದ ಪಂಜರಕ್ಕೆ ಚಿರತೆ ಸೆರೆಯಾಗಿದೆ.Karwar | ಮ್ಯಾಕ್ಸ್ ಬಳಿ ಮುಸ್ಲಿಂ ಯುವಕರಿಂದ ನಡು ರಸ್ತೆಯಲ್ಲಿ ರಾಡ್ ,ಇಟ್ಟಿಗೆ ತುಂಡು ಹಿಡಿದು ಗಲಾಟೆ

Advertisement

ಬಿಡ್ತುಲಭಾಗದ ಮಾಲ್ಕಿ ಜಾಗದ ಬಳಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡುತಿದ್ದು ,ಸಾಕುಪ್ರಾಣಿಗಳನ್ನ ಬೇಟೆಯಾಡುತಿತ್ತು. ಇದರಿಂದ ಹೆದರಿದ್ದ ಗ್ರಾಮಸ್ತರು ಅರಣ್ಯ ಇಲಾಖೆಗೆ ಚಿರತೆ ಸೆರೆಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದರು. ನಂತರ ಬೋನನ್ನು ಇಟ್ಟಿದ್ದು ,ಇದೀಗ ಈ ಬೋನಿಗೆ ಚಿರತೆ ಸೆರೆಯಾಗಿದ್ದು ,ನಂತರ ಇದರ ತಪಾಸಣೆ ನಡೆಸಿ ಸುರಕ್ಷಿತ ಕಾಡಿಗೆ ಬಿಟ್ಟುಬರಲಾಯಿತು.ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ತರು ,ಗೋಪಿಶಟ್ಟ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಭಾಗಿಯಾಗಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement