Karwar| ಕಾರವಾರದಲ್ಲಿ ಹೋಟಲ್ ಗಳ ಮೇಲೆ ರೈಡ್ -ಅಕ್ರಮ ಸಿಲೆಂಡರ್ ವಶಕ್ಕೆ

Karwar ನಗರದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮೂರು ಕಮರ್ಷಿಯಲ್ LPG ಸಿಲೆಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಹೋಟೆಲ್ ಅಯೋಧ್ಯ ಹಾಗೂ ಬಸವೇಶ್ವರ ಖಾನಾವಳಿ ಮೇಲೆ ಕ್ರಮ ಕೈಗೊಳ್ಳಲಾಗಿದೆ.
Karwar city hotel raid by food department officials seizing illegal commercial LPG cylinders Karwar city hotel raid by food department officials seizing illegal commercial LPG cylinders
Karwar city hotel raid by food department officials seizing illegal commercial LPG cylinders

Karwar| ಕಾರವಾರದಲ್ಲಿ ಹೋಟಲ್ ಗಳ ಮೇಲೆ ರೈಡ್ -ಅಕ್ರಮ ಸಿಲೆಂಡರ್ ವಶಕ್ಕೆ

 

ಕಾರವಾರ :- ಅಕ್ರಮ ಕಮರ್ಷಿಯಲ್ ಸಿಲೆಂಡರ್ ಇರಿಸಿಕೊಂಡಿದ್ದ ಹೋಟಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ ಮೂರು ಸಿಲೆಂಡರ್ ವಶಕ್ಕೆ ಪಡೆದಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದಲ್ಲಿ  ಆಹಾರ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ಕಾರವಾರ ನಗರದ ಹೋಟಲ್ ಅಯೋಧ್ಯ ಹಾಗೂ ಬಸವೇಶ್ವರ ಖಾನಾವಳಿ ಮೇಲೆ ದಾಳಿ ನಡೆಸಿ ಒಟ್ಟು ಮೂರು ಕಮರ್ಷಿಯಲ್ ಸಿಲೆಂಡರ್ ನನ್ನು ವಶಕ್ಕೆ ಪಡೆದರು.

Karwar| ಏಣಿಏರಿ ಹೊರಟ ಚಿರತೆ! ವಿಡಿಯೋ ನೋಡಿ

ಕಾರವಾರ ತಹಶೀಲ್ದಾರ್ ನರೋನಾ ರವರ ಸೂಚನೆಯಂತೆ ಆಹಾರ ಇಲಾಖೆ ಆಧಿಕಾರಿ ರಾಜೇಶ್ ವಾರಿಕ್ ,ಶಿರಸ್ತೇದಾರ್ ದೀಪಕ್ ನಾಯಕ್ ತಂಡದಿಂದ ದಾಳಿ ನಡೆದಿದೆ.

ಕಮರ್ಷಿಯಲ್ ಸಿಲೆಂಡರ್  ಸಿಗದ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಿಲೆಂಡರ್ ದಾಸ್ತಾನು ಮಾಡಿದ್ದ ಹೋಟಲ್ ನವರು ಬಳಕೆಗೆ ಕಾಳ ಸಂತೆಯಲ್ಲಿ ಖರೀದಿಸಿ ಉಪಯೋಗಿಸುತಿದ್ದರು.

Karwar| ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು LPG ಸ್ಟಾಕ್ ಇದೆ ? ಅಧಿಕಾರುಗಳು ಹೇಳೋದೇನು? 

ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಸಿಲೆಂಡರ್ ವಶಕ್ಕೆ ಪಡೆದು ನೋಟಿಸ್ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement