Karwar| ಏಣಿಏರಿ ಹೊರಟ ಚಿರತೆ! ವಿಡಿಯೋ ನೋಡಿ

Karwar:leopard that fell into a well in Halaga village near Karwar in Uttara Kannada district safely escaped after forest officials placed a ladder inside the well. The leopard climbed the ladder and ran back into the forest. Watch the video.
Leopard climbing a ladder to escape from a well in Halaga village near Karwar after forest department rescue operation. Leopard climbing a ladder to escape from a well in Halaga village near Karwar after forest department rescue operation.
Leopard climbing a ladder to escape from a well in Halaga village near Karwar after forest department rescue operation.

Karwar| ಏಣಿಏರಿ ಹೊರಟ ಚಿರತೆ! ವಿಡಿಯೋ ನೋಡಿ

 

Karwar:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ(Karwar) ಹಳಗಾ ಗ್ರಾಮದಲ್ಲಿ ಆಹಾರ ಅರಸಿ ನಾಡಿಗೆ ಬಂದ ಚಿರತೆ ಬಾವಿಗೆ ಬಿದ್ದು ನರಳಾಡುತಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಚಿರತೆ ರಕ್ಷಣೆ ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

Advertisement

ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿ ಅರಣ್ಯ ಇಲಾಖೆಯವರು ಬಾವಿಗೆ ಏಣಿ ಬಿಟ್ಟು ಹೋದರು. ತಕ್ಷಣ ಚಾಣಾಕ್ಷ ಚಿರತೆ ಬಾವಿಯಿಂದ ಏಣಿ ಏರಿ ಜಿಗಿದು ಕಾಡಿನತ್ತ ಪ್ರಯಾಣ ಬೆಳಸಿತು.

ಏಣಿ ಏರಿದ ಚಿರತೆ ವಿಡಿಯೋ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement