Karwar |ಕಾಳಿ ನದಿಯಲ್ಲಿ ದೋಣಿ ಮಗಚಿ ವೃದ್ಧ ನಾಪತ್ತೆ

Karwar |ಕಾಳಿ ನದಿಯಲ್ಲಿ ದೋಣಿ ಮಗಚಿ ವೃದ್ಧ ನಾಪತ್ತೆ Karwar |ಕಾಳಿ ನದಿಯಲ್ಲಿ ದೋಣಿ ಮಗಚಿ ವೃದ್ಧ ನಾಪತ್ತೆ
Karwar |ಕಾಳಿ ನದಿಯಲ್ಲಿ ದೋಣಿ ಮಗಚಿ ವೃದ್ಧ ನಾಪತ್ತೆ

Karwar |ಕಾಳಿ ನದಿಯಲ್ಲಿ ದೋಣಿ ಮಗಚಿ ವೃದ್ಧ ನಾಪತ್ತೆ.

 ಕಾರವಾರ:- ಕಾಳಿ ನದಿಯಲ್ಲಿ ದೋಣಿ ಮುಗುಚಿ ಒರ್ವ ವ್ಯಕ್ತಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar)ತಾಲೂಕಿನ ಉಳಗ ಗ್ರಾಮದಲ್ಲಿ ನಡೆದಿದೆ.ಬಾಳಸು ಆಚಾರಿ(62) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಇದನ್ನೂ ಓದಿ:-Karwar| ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ-24 ಮೀನುಗಾರರ ರಕ್ಷಣೆ

Advertisement

ಗಣಪತಿ ಮಂಟಪ ತರಲು ಸಿದ್ದರ ಗ್ರಾಮದಿಂದ ಉಳಗ ಗ್ರಾಮಕ್ಕೆ ಬಂದಿದ್ದ ಈತ ದೋಣಿಯಲ್ಲಿ ನದಿಯಲ್ಲಿ ತೆರಳುವಾಗ ದೋಣಿ ಮುಗಚಿದ ಪರಿಣಾಮ ಈ ಘಟನೆ ನಡೆದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಘನೆ ಸಂಬಂಧ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement