Kumta: ಜಮೀನು ವಿವಾದ ಹೆಗಡೆಯನ್ನು ಕೊಂದ ಗೌಡ !

Kumta:-Maruti Hegde dies after assault over land dispute in Kumta. Police register murder case against accused Nagappa Gowda.
Karnataka crime news kannadavani news logo Karnataka crime news kannadavani news logo
Crime news -kannadavani

Kumta: ಜಮೀನು ವಿವಾದ ಹೆಗಡೆಯನ್ನು ಕೊಂದ ಗೌಡ !

Kumta :- ಜಮೀನು ವಿವಾದ ಹಿನ್ನೆಲೆಯಲ್ಲಿ ನಡೆದ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಮಾರುತಿ ಹೆಗಡೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

 ಜನವರಿ 17ರಂದು ನಾಗಪ್ಪ ಜಟ್ಟು ಗೌಡ ಎಂಬಾತ, ಮಾರುತಿ ಹೆಗಡೆ ಅವರ ಮೇಲೆ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದಕ್ಕೆ ಕೋಪಗೊಂಡು, ಅವರ ಮನೆ ಮುಂದೆ ಗಲಾಟೆ ಮಾಡಿ, ಹೊಟ್ಟೆಗೆ ಒದ್ದು, ಕಟ್ಟಿಗೆಯಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದನು.

Advertisement

Kumta| ಪೊಲೀಸರಿಗೆ ಸವಾಲು ಹಾಕಿ ಎಸ್ಕೇಪ್ ಆದ ಪುಡಿರೌಡಿ ಮಾಸೂರು ಮಹೇಶ್! 

ಗಂಭೀರ ಗಾಯಗೊಂಡಿದ್ದ ಮಾರುತಿ ಹೆಗಡೆ ಅವರನ್ನು ಕುಮಟಾ ದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತರಾಗಿದ್ದಾರೆ.

Honnavar |ಗೇರುಸೊಪ್ಪ ಬಳಿ ಕಾರು ಅಪಘಾತ| ಇಬ್ಬರು ಸಜೀವ ದಹನ

 ಮೃತರ ಪುತ್ರಿ ಚೇತನಾ ಹೆಗಡೆ ನೀಡಿದ ದೂರಿನಂತೆ ಕುಮಟಾ (kumta) ಪೊಲೀಸ್ ಠಾಣೆಯಲ್ಲಿ ನಾಗಪ್ಪ ಗೌಡನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement