ಕುಮಟಾ ಶಾಂತಿಕಾ ಪರಮೇಶ್ವರಿ ವಿಶೇಷ ಹೂವಿನ ಅಲಂಕಾರದ ಸೊಬಗು ನೋಡಿ

TextMaster 09 19 08.04.28 TextMaster 09 19 08.04.28

ವರದಿ:- ರಾಜು ಕುಮಟಾ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ಪ್ರಸಿದ್ಧ ಶಾಂತಿಕಾ ಪರಮೇಶ್ವರಿ ದೇವಿಗೆ ಪ್ರತಿ ವರ್ಷದಂತೆ ಪಿತೃ ಪಕ್ಷದ ಅಂಗವಾಗಿ ವಿಶೇಷ ಹೂವಿನ ಅಲಂಕಾರ ನಡೆಸಿ ಪೂಜೆ ಸಲ್ಲಿಸಲಾಯಿತು.ಈ ಭಾರಿ ಒಂದು ಲಕ್ಷ ಮೌಲ್ಯದ ಹಲವು ವಿವಿಧ ಜಾತಿಯ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು ಎರಡು ದಿನಗಳ ಕಾಲ ಹೂವಿನ ಅಲಂಕಾರದಲ್ಲಿ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ಹೂವಿನ ಅಲಂಕಾರದ ವಿಶೇಷ ಫೋಟೋ ನೋಡಿ.

Advertisement

TextMaster 09 19 08.05.22
Screenshot 20220919 195725
IMG 20220919 WA0051
IMG 20220919 WA0045
IMG 20220919 WA0043
IMG 20220919 WA0037
Screenshot 20220919 195716
IMG 20220919 WA0054

ವಿಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ.

https://fb.watch/fEdwB6_ThB/

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement