ಶಿರಸಿ ಮಾರಿಕಾಂಬ ಜಾತ್ರಾ ಮಹೋತ್ಸವ-ಯಾವಾಗ ಏನೆಲ್ಲಾ ಕಾರ್ಯಕ್ರಮ ವಿವರ ನೋಡಿ.

IMG 20240219 184259 IMG 20240219 184259

ಕಾರವಾರ,ಪೆಬ್ರವರಿ 19:- ರಾಜ್ಯದ ಪ್ರತಿಷ್ಠಿತ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಮಾರ್ಚ 19 ರಿಂದ 27 ರ ವರೆಗೆ ಜರುಗಲಿದೆ. ಹೇಗಿದೆ ವ್ಯವಸ್ಥೆ ಇಲ್ಲಿದೆ ಅದರ ಡಿಟೇಲ್ಸ್.

TextMaster 02 19 06.45.04

2) ಮಾರ್ಚ 20 ಬುಧವಾರ – ರಥಾರೋಹಣ ಮೆರವಣಿಗೆ ಬೆಳಗ್ಗೆ 7 -27 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12-57 ರ ನಂತರ 1-10 ರ ಒಳಗೆ ಬಿಡ್ಕಿ ಬೈಲಿನ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆ.

Advertisement

3) ಮಾರ್ಚ 21 ರಿಂದ 26 ರ ವರೆಗೆ – ವಿವಿಧ ಸೇವೆಗಳು ಪ್ರಾರಂಭ . ಬೆಳಗ್ಗೆ 5 ರಿಂದ ರಾತ್ರಿ 10 ರ ವರೆಗೆ. ಮರ್ಕಿ ,ದುರ್ಗಿ ದೇವಸ್ಥಾನ ದಲ್ಲಿ ಬೇವಿನ ಉಡಿಗೆ ಸೇವೆ – ಬೆಳಗ್ಗೆ 6 ರಿಂದ ಸಂಜೆ 5 ಘಂಟೆ ವರೆಗೆ .

4) ಮಾರ್ಚ 27 ಬುಧವಾರ -ಜಾತ್ರಾ ಮುಕ್ತಾಯದ ಕಾರ್ಯಕ್ರಮ .( ಆದಿನ ಬೆಳಗ್ಗೆ 10-15 ಯಾವುದೇ ಸೇವೆ ಸ್ವೀಕಾರ ಇರುವುದಿಲ್ಲ)

ದೇವಸ್ಥಾನದ ಜಾತ್ರೆಯ ಚಪ್ಪರದಲ್ಲಿ ನೀರಿನ ಕುಡಿಯುವ ವ್ಯವಸ್ಥೆ ,ಪಾನಕ ,ಪ್ರಧಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ.

ಶ್ರೀ ಮಾರಿಕಾಂಬಾ ದೇವಸ್ಥಾನದ ಹಿಂಭಾಗದ ಮಾರಿಗುಡಿ ಶಾಲಾ ಆವರಣದಲ್ಲಿ 19-03-2024 ರ ಸಂಜೆ ಹಾಗೂ ಮಾರ್ಚ 20 ರಿಂದ 27 ರ ವರೆಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement