ಗೀತ ಶಿವರಾಜ್ ಕುಮಾರ್ , ಬಿಕೆ ಹರಿಪ್ರಸಾದ್ ವಿರುದ್ಧ ಸಿಡಿದ ನಾಮಧಾರಿ ಸ್ವಾಮೀಜಿ! ಏನಂದ್ರು ?

geetha shivarajkumar geetha shivarajkumar
advertisement contact

ಕಾರವಾರ :- ಶಿವಮೊಗ್ಗ ದಲ್ಲಿ ಲೋಕಸಭೆಗೆ ಗೀತ ಶಿವರಾಜ್ ಕುಮಾರ್ ( Geeta Shivaraj Kumar) ಸ್ಪರ್ಧಿಸಿದರೇ ಬೆಂಬಲ ಕೊಡುವುದಿಲ್ಲ ಎಂದು ಕಾರವಾರದಲ್ಲಿ ಈಡಿಗ ಸಮುದಾಯದ ಸ್ವಾಮಿಜಿ ಪ್ರಣವಾನಂದ ಶ್ರೀ ಹೇಳಿದ್ದಾರೆ .

ಈ ಕುರಿತು ಮಾಧ್ಯಮಗಳ(media) ಜೊತೆ ಮಾತನಾಡಿದ ಅವರು ದಿವಂಗತ ಡಾ. ರಾಜಕುಮಾರ್ (Dr. Rajkumar) ರವರಿಗೆ ಮುಖ್ಯಮಂತ್ರಿ ( chief minister) ಸ್ಥಾನದ ಅವಕಾಶ ಸಿಕ್ಕರೂ ಅದನ್ನು ಒಪ್ಪಲಿಲ್ಲ,ರಾಜಕಾರಣಕ್ಕೆ ಹೋಗಿಲ್ಲ,
ಅವರ ಕುಟುಂಬವೂ ಬರಬಾರದು ..ಅವರಂತೆ ಇರಬೇಕು ಎಂಬಯದೇ ನನ್ನ ಭಾವನೆ.

IMG 20240303 113733

ಶಿವರಾಜ್ ಕುಮಾರ್ ಕ್ರಿಕೇಟಿಗ ಸಚಿನ್ ತೆಂಡೂಲ್ಕರ್ ಹೇಳಿದಂತೆ ಹೇಳುತ್ತಾರೆ, ನಾನು ಸಿಕ್ಸ್ ಹೊಡೆದಿಲ್ಲ ನನ್ನ ಕೈ ಹೊಡೆದಿದೆ ಎಂದು .ಗೀತ ಶಿವರಾಜ್ ಕುಮಾರ್ ಅವರು ಚುನಾವಣೆಗೆ ನಿಂತ್ರೆ ಕಂಡಿತಾ ಬೆಂಬಲ ನೀಡೋಲ್ಲ ಎಂದರು.

Advertisement

ಇನ್ನು ಬಿ.ಕೆ ಹರಿಪ್ರಸಾದ ವಿರುದ್ಧ ಹರಿಹಾಯ್ದ ಶ್ರೀಗಳು,ಬಿಕೆ ಹರಿಪ್ರಸಾದ್ ಕೊಡವ ಎಲ್ಲಾ ಹೇಳಿಕೆಗೆ ನಮ್ಮ ಸಹಕಾರ ಇಲ್ಲ.ಈ ದೇಶದ ಮೇಲೆ ಭಕ್ತಿ ಇರುವವರು ಈ ದೇಶದ ಅನ್ನ ಗಾಳಿ ತೊಗೊಂಡ ಯಾರೂ ಕೂಡ ದೇಶದ ವಿರುದ್ಧ ಮಾತನಾಡಬಾರು.ಅದು ತಾಯಿಗೆ ದ್ರೋಹ ಮಾಡಿದಹಾಗೆ ,ದೇಶದ್ರೂಹದ ಹೇಳಿಕೆಗಳು ಕೂಡ ನಾವು ,ನಮ್ಮ ಸಮಾಜದವರು ಬೆಂಬಲ ಮಾಡುವುದಿಲ್ಲ ಎಂದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement