ಗೋಕರ್ಣದಲ್ಲಿ ಗಾಂಜಾ ಮತ್ತಲ್ಲಿ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ ಜಾರ್ಖಂಡ್ ಮಹಿಳೆಯರು!

TextMaster 02 17 11.16.23 TextMaster 02 17 11.16.23
TextMaster 02 17 11.17.33

ಕಾರವಾರ :- ಗಾಂಜಾ ಅಮಲಿನಲ್ಲಿ ಮಹಿಳಾ ಪೊಲೀಸರ (police) ಮೇಲೆ ಜಾರ್ಖಂಡ್ ಮೂಲದ ಇಬ್ಬರು ಮಹಿಳಾ ಪ್ರವಾಸಿಗರು ಹಲ್ಲೆ (attack )ಮಾಡಿದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಗೋಕರ್ಣ ಠಾಣೆಯ ಶಿಲ್ಪ ಮತ್ತು ವಿನುತ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಗಳಾಗಿದ್ದು
ಗಾಂಜಾ ಮತ್ತಲ್ಲಿ ಸ್ಕೂಟಿಯಲ್ಲಿ ಗೋಕರ್ಣ ಬೀಚ್ ಭಾಗಕ್ಕೆ ಬರುತ್ತಿರುವ ವೇಳೆ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಮಹಿಳೆಯರುನ್ನು
ಅಪಘಾತ ಪಡಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಇಬ್ಬರು ಮಹಿಳಾ ಪೊಲೀಸರ ಮೇಲೆಯೇ ಜಾರ್ಖಂಡ್ ಮೂಲದ ಮಹಿಳೆಯರು ಹಲ್ಲೆ ನಡೆಸಿದ್ದಾರೆ.

ಇಬ್ಬರು ಪ್ರವಾಸಿ (tourist )ಮಹಿಳೆಯರನ್ನ ಗೋಕರ್ಣ ಪೊಲೀಸರು ವಶಕ್ಕೆ ಪಡೆದಿದಿದ್ದು ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಲಾಗಿದ್ದು ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement