KARWAR| ಮೀನು ಹಿಡಿಯಲು ಸಮುದ್ರಕ್ಕಿಳಿ ಬೋಟ್ ವಶಕ್ಕೆ

Boat who had gone fishing despite restrictions in Karwar, was arrested Boat who had gone fishing despite restrictions in Karwar, was arrested

ಕಾರವಾರ:- ಸಮುದ್ರದಲ್ಲಿ ಮೀನುಗಾರಿಕೆಗೆ (Fishing) ನಿರ್ಬಂಧ ವಿದ್ದರೂ ಅರಬ್ಬಿ ಸಮುದ್ರದಲ್ಲಿ (Arebiyan sea )ಮೀನುಗಾರಿಕೆಗೆ ನಡೆಸುತಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಗಣಪತಿ ಹೆಸರಿನ ಬೋಟ್ ಹಾಗೂ ಮೀನುಗಾರಿಕಾ ಕಾರ್ಮಿಕರನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್ (Baithakol)ಬಂದರಿನಲ್ಲಿ ನಡೆದಿದೆ.

ಎರಡು ತಿಂಗಳು ಮಳೆ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲಿ (Karnataka costel ) ಮೀನುಗಾರಿಕೆ ನಿಷೇಧವನ್ನು ಮೀನುಗಾರಿಕಾ ಇಲಾಖೆ ಪ್ರತಿ ವರ್ಷ ಹೇರುತ್ತದೆ. ಆಗಷ್ಟ್ 1 ರಿಂದ ಮೀನುಗಾರಿಕೆಗೆ ಅವಕಾಶ ಮಾಡಿಕೊಡುತ್ತದೆ.

ಹೀಗಿದ್ದೂ ,ನಿಷೇಧವಿದ್ದರೂ ಮಲ್ಪೆಯಿಂದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಕಾರವಾರದತ್ತ ಬಂದಿದ್ದ ಬೋಟ್ ನನ್ನು ಸ್ಥಳೀಯ ಮೀನುಗಾರರ ದೂರಿನ ಮೇಲೆ ಕಾರವಾರದ ಮೀನುಗರಿಕಾ ಸಹಾಯ ನಿರ್ದೇಶಕ ಪ್ರತೀಕ್ ರವರು ವಶಕ್ಕೆ ಪಡೆದು ಬೋಟಿನಲ್ಲಿದ್ದ ಕೇರಳ ಮೂಲದ ಆರು ಜನ ಮೀನುಗಾರರಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement