Bhatkal-ಕನ್ನಡವಾಣಿ ವರದಿಫಲಶೃತಿ| PSI ಅಮಾನತು

Bhatkal psi madappa suspend kannadavani impact Bhatkal psi madappa suspend kannadavani impact

Impact News:- ಭಟ್ಕಳ PSI ಯಲ್ಲಪ್ಪ ರವರು ಇಲಾಖೆಯಿಂದ ವಿಧಿಸಿದ ದಂಡದ ಹಣವನ್ನು ಇಲಾಖೆ ನೀಡಿದ QR code ಬಳಸದೇ ತನಗೆ ಪರಿಚಿತ ಬಂಗಾರದ ಅಂಗಡಿಯ ವ್ಯಕ್ತಿಯ ಖಾತೆಗೆ ಹಾಕಿಸಿಕೊಂಡು ಕರ್ತವ್ಯ ಲೋಪ ಎಸಗಿದ ಕುರಿತು ಕನ್ನಡವಾಣಿ.ನ್ಯೂಸ್ ವರದಿ ಪ್ರಸಾರ ಮಾಡಿತ್ತು.
ಮೊದಲ ವರದಿಯ ಲಿಂಕ್ ಇಲ್ಲಿದೆ:-

ಆದರೇ ಈ ಕುರಿತು ಸುದ್ದಿ ವೈರಲ್ ಆಗುತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್
ರವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದ್ದರು. ಈ ಸ್ಪಷ್ಟೀಕರಣದಲ್ಲಿ ಸುದ್ದಿ ಪ್ರಸಾರದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು.
ಈ ಕುರಿತು ಕನ್ನಡವಾಣಿ ಆದ ಘಟನೆ ಕುರಿತು ಸಂಪೂರ್ಣ ಸುದ್ದಿಯನ್ನು ಬಿತ್ತರಿಸಿತ್ತು.

ಎಸ್.ಪಿ ಸ್ಪಷ್ಟೀಕರಣ ಪ್ರತಿ:-

Advertisement

1001239191

ಇದೀಗ ಇಲಾಖೆ ತನಿಖೆ ಕೈಗೊಂಡಿದ್ದು ಭಟ್ಕಳ PSI ನಿಯಮ ಬಾಹಿರ ಹಣ ಜಮಾ ಮಾಡಿದ್ದು ಈ ಕಾರಣದಿಂದ PSI ರವರನ್ನು ಎಸ್.ಪಿ ನಾರಾಯಣ್ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement