Ankola news Dalfin

Ankola| 3.1 ಮೀಟರ್ ಡಾಲ್ಫಿನ್ ಕಳೆಬರ ಪತ್ತೆ

84

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡ ದಲ್ಲಿ ಸುಮಾರು 3.1 ಮೀಟರ್ ಉದ್ದವಿರುವ ಹಂಪ್‌ಬ್ಯಾಕ್ ಪ್ರಬೇಧದ ಡಾಲ್ಫಿನ್
ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹಂಪ್‌ಬ್ಯಾಕ್ ಪ್ರಭೇದದ ವಯಸ್ಕ ಗಂಡು ಡಾಲ್ಫಿನ್ ಕಳೇಬರ ಇದಾಗಿದ್ದು 50 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು ವಯೋ ಸಹಜತೆಯಿಂದ ಸಾವಾಗಿರು ಸಾಧ್ಯತೆಯನ್ನು ರೀಫ್ ವಾಚ್‌ನ ಡಾ.ಶ್ರೇಯಾರವರು ಮರಣೋತ್ತರ ಪರೀಕ್ಷೆ ನಂತರ ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!