Uttra Kannada | ಈವರೆಗೆ ಎಲ್ಲಿ ಎಷ್ಟಾಯ್ತು ಮತದಾನ?

218
Gilani Supermarket Karwar

Election voting news:- ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಗಿನಿಂದ ಚುರುಕಿನ ಮತದಾನ ನಡೆದರೂ ಮಧ್ಯಾಹ್ನದ ವೇಳೆ ಅಲ್ಪ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 70.61 ಶೇಕಡ ಮತದಾನವಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ವಿವರ ಈ ಕೆಳಗಿನಂತಿದೆ.

ಮದ್ಯಾಹ್ನ 5.00 ಗಂಟೆಯ ರವರೆಗೆ ಒಟ್ಟು ಶೇ.70.61% ಮತದಾನ

ಮಧ್ಯಾಹ್ನ 5 ಗಂಟೆಯವರೆಗೆ 11,58,815 ಜನರಿಂದ ಮತದಾನ

ವಿಧಾನ ಸಭಾ ಕ್ಷೇತ್ರವಾರು ಮತದಾನ ಪ್ರಮಾಣ

ಶಿರಸಿ 74.65%ಮತದಾನ
ಯಲ್ಲಾಪುರ 74.17%
ಖಾನಾಪುರ 69.59%
ಹಳಿಯಾಳ 70.24%
ಕುಮಟಾ 71.50%
ಭಟ್ಕಳ 69.43%
ಕಾರವಾರ 68.08%
ಕಿತ್ತೂರು 67.94%




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!