Siddapur|ಜ್ಯೋತಿಷಿ ಕಮಲಾಕರ್ ಭಟ್ ಸೇರಿ 4 ಜನ ಜೈಲಿಗೆ |ಮೂರುಜನ ಪೊಲೀಸರ ವಶದಲ್ಲಿ.

Siddapur:-ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 4 ಜನ ಜೈಲಿಗೆ ರವಾನೆ ಆಗಿದ್ದು,
file 00000000639c7208846134b27cfa6fb1 file 00000000639c7208846134b27cfa6fb1

Siddapur|ಜ್ಯೋತಿಷಿ ಕಮಲಾಕರ್ ಭಟ್ ಸೇರಿ 4 ಜನ ಜೈಲಿಗೆ |ಮೂರುಜನ ಪೊಲೀಸರ ವಶದಲ್ಲಿ

Siddapur news :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur) ದಲ್ಲಿ ನಡೆದ ಜಾಕು ಇರಿದು ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಒಟ್ಟು ಏಳುಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

Siddapur | ಹತ್ಯೆ ಪ್ರಕರಣ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಪೊಲೀಸರ ವಶಕ್ಕೆ

ಈ ಏಳುಜನ ಆರೋಪಿಗಳಲ್ಲಿ ಕಮಲಾಕರ ಭಟ್ ,ಆಕಾಶ್, ಸುಚಿತ್ರಾ ಹಾಗೂ ಲೋಕನಾಥ್ ರನ್ನ ರಾತ್ರಿ ವೈದ್ಯಕೀಯ ತಪಾಸಣೆ ನಡೆಸಿ ನಂತರ ನ್ಯಾಯಾಧೀಶರ ಮುಂದೆ ಹಾಜುರುಪಡಿಸಿ  ಕಾರವಾರ (karwar) ಜೈಲಿಗೆ ಬುಧವಾರ ಮುಂಜಾನೆ ರವಾನೆ ಮಾಡಿದ್ದಾರೆ.

Advertisement

Siddapura| ಪ್ರವಾಸಿಗರ ಬಸ್ ಪಲ್ಟಿ | 19 ಜನರಿಗೆ ಗಾಯ

ಇನ್ನು ಉಳಿದ ಆರೋಪಿಗಳಾದ ಶಿವಮೊಗ್ಗ ದ ಇರ್ಪಾನ್ , ಫೈಜಲ್ ,ಮೆಹಫೂಸ್  ಪ್ರಮುಖ ಆರೋಪಿಯ ತನಿಖೆ ನಡೆಯುತಿದ್ದು ನಂತರದಲ್ಲಿ ಕೋರ್ಟ ಮುಂದೆ ಹಾಜುರು ಪಡಿಸಲಿದ್ದಾರೆ.

ದಾಖಲಿಸಿಕೊಂಡ ಕಲಂ ಏನು?

ಕಲಂ -189(3),191(2),191, 331,109(1),103,351(2),54, ಸಹಿತ 190 BNS -23 ನಡಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರ್ಯಾರು ಯಾವ ಆರೋಪಿಗಳು

“Siddapur murder case accused Kamalakar Bhat and others produced before court and sent to Karwar jail”
ಬಂಧಿತ ಆರೋಪಿಗಳು

ಆರೋಪಿತರಾದ ಸುಚಿತ್ರಾ -A1 ಆರೋಪಿ, ಲೋಕನಾಥ್-A2 , ಕಮಲಾಕರ ಭಟ್ -A3,ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಆಕಾಶ್ -A4,ಶಿವಮೊಗ್ಗ ನಗರದ  ಮಹ್ಮದ್ ಫೈಫೂಜ್ -A5, ಫೈಸಲ್ -A6 ,ಇಫಾರ್ನ್ -A7

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement