BREAKING NEWS
Search

ದಿನ ಭವಿಷ್ಯ|02-07-2023.(Astrology)

108

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,ಗ್ರೀಷ್ಮಋತು, ಆಷಾಢ ಮಾಸ, ಶುಕ್ಲ ಪಕ್ಷ ತಿಥಿ: ಚತುರ್ದಶಿ 20:20 ವಾರ: ಭಾನುವಾರ
ನಕ್ಷತ್ರ: ಜೇಷ್ಠ 13:17 ಯೋಗ: ಶುಕ್ಲ 19:24,ಕರಣ: ಗರಜ 09:47,ಅಮೃತಕಾಲ: ಸೋಮವಾರ ಬೆಳಗ್ಗೆ 05 ಗಂಟೆ 14 ನಿಮಿಷದಿಂದ ಬೆಳಗ್ಗೆ 06 ಗಂಟೆ 41 ನಿಮಿಷದವರೆಗೆ,ಸೂರ್ಯೋದಯ : 05:57 ಸೂರ್ಯಾಸ್ತ: 06:50,ರಾಹುಕಾಲ : ಸಂಜೆ 4.30 ರಿಂದ 6.00,ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30 ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

Astrology| ದಿನ ಭವಿಷ್ಯ.

ಮೇಷ: ನಂಬಿಕೆಯಿಂದ ಕೆಲಸದಲ್ಲಿ ಗೆಲುವು, ಲೇವಾದೇವಿಯಲ್ಲಿ ಕಡಿಮೆ ಆದಾಯ, ಸಾಲ ನೀಡುವ ಮುನ್ನ ಯೋಚಿಸಿ.

ವೃಷಭ: ಉನ್ನತ ಅಭ್ಯಾಸಗಳಿಗೆ ಧನಸಹಾಯ, ಲಭ್ಯ ಕೈಮಗ್ಗ ವ್ಯಾಪಾರದಲ್ಲಿ ಆದಾಯ, ಹೆಚ್ಚು ನಿರೀಕ್ಷೆಯಂತೆ ವರ್ಗಾವಣೆ ಸಂಭವ.

ಮಿಥುನ: ಸಮಾಜ ಸೇವೆಯಲ್ಲಿ ಆಸಕ್ತಿ, ಕೆಮ್ಮು ಕಫಗಳಿಂದ ಎಚ್ಚರವಹಿಸಿ, ಉದ್ಯೋಗ ಸ್ಥಳದಲ್ಲಿ ಸಾಲ.

ಕರ್ಕಾಟಕ: ಅಹಂ ಭಾವದಿಂದ ದಾಂಪತ್ಯದಲ್ಲಿ ತೊಂದರೆ, ಹಿರಿಯರಿಂದ ನೆರವು, ಉಳಿತಾಯದ ವಿಚಾರದಲ್ಲಿ ಎಚ್ಚರ.

ಇದನ್ನು ಓದಲು ಫೋಟೋ ಮೇಲೆ ಕ್ಲಿಕ್ ಮಾಡಿ.

ಸಿಂಹ: ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ, ನಿರ್ಧಾರಗಳ ಹಿಂಜರಿಕೆಯಿಂದ ನಷ್ಟ, ಹೊಸ ಸಂಕಷ್ಟಗಳು ಎದುರಾಗಬಹುದು.

ಕನ್ಯಾ: ದೇಹಾಯಾಸ ಪರರ ಟೀಕಿಸುವ ಮುನ್ನ ಯೋಚಿಸಿ, ಸಂಶೋಧಕರಿಗೆ ಶುಭ ಕೃಷಿಯಿಂದ ಆದಾಯ.

ತುಲಾ: ಸಂಸಾರದಲ್ಲಿ ಗುದ್ದಾಟ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ, ಸಾಲ ಮಾಡುವ ಸಂದರ್ಭ.

ವೃಶ್ಚಿಕ: ವ್ಯಾಪಾರದಲ್ಲಿ ತೊಂದರೆ,ತಾಯಿಯೊಂದಿಗೆ ಶತ್ರುತ್ವ, ಆಸ್ತಿ ಕಳೆದುಕೊಳ್ಳುವ ಭೀತಿ, ದುಶ್ಚಟದಿಂದ ತೊಂದರೆ.

ಧನಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದೂರದ ವ್ಯಕ್ತಿಯಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ.

ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ.ಇದನ್ನೂ ಓದಿ:-

ಕುಂಭ: ಉದ್ಯೋಗ ಕಳೆದುಕೊಳ್ಳುವ ಭೀತಿ, ಪಾಲುದಾರಿಕೆಯಲ್ಲಿ ನಷ್ಟ, ಅನಿರೀಕ್ಷಿತ ನಷ್ಟದಿಂದ ನಿರಾಸೆ.

ಮೀನ: ಯತ್ನ ಕಾರ್ಯದಲ್ಲಿ ಸಫಲ,ಆರ್ಥಿಕತೆಯಲ್ಲಿ ಸಂಕಷ್ಟ, ಮಕ್ಕಳಿಂದ ಅನುಕೂಲ, ಅನಾರೋಗ್ಯದಿಂದ ಚೇತರಿಕೆ ಮಿಶ್ರಫಲ. ಇದನ್ನೂ ಓದಿ:-ಶಿರಸಿ|ಆನ್ ಲೈನ್ ಗೇಮ್ ನ ಗೀಳು ತಂತು ಹವ್ಯಕ ಹುಡುಗನ ಪ್ರಾಣಕ್ಕೆ ಸಂಚುಕಾರ!(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಫೋಟೋ ಮೇಲೆ ಕ್ಲಿಕ್ ಮಾಡಿ ಓದಿ-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!