Weather report- ರಾಜ್ಯ ಹವಾಮಾನ ವರದಿ

119

ಬೆಂಗಳೂರು,ಜನವರಿ 24:- ರಾಜ್ಯಾದ್ಯಂತ (karnataka state) ಬುಧವಾರ ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ:-ಬಿಚ್ಚು ಸುಂದರಿ ಮಲ್ಲಿಕಾ ಆರೋರಾ Hot ದೃಶ್ಯಗಳು!

ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ಹಾಗೂ ಒಣಹವೆಯ ವಾತಾವರಣ ಇರಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಳಿಯ ವಾತಾವರಣ ಇರಲಿದೆ. ಕರಾವಳಿಯಲ್ಲಿ (karavali)ಚಳಿಯ ಪ್ರಮಾಣ ಹೆಚ್ಚಾಗಲಿದೆ.

ಇದನ್ನೂ ಓದಿ:-Astrology|ದಿನಭವಿಷ್ಯ 24-01-2024

ಬೆಂಗಳೂರಿನಲ್ಲಿ (Bangalore) ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇದನ್ನೂ ಓದಿ:-ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲುಮಾರ್ಗ ಸರ್ವೆ ಪೂರ್ಣ |ಮುಂದೇನು? ವಿವರ ನೋಡಿ.

ಪ್ರಮುಖ ಜಿಲ್ಲೆಯ ತಾಪಮಾನ ಈ ಕೆಳಗಿನಂತಿದೆ.

ತುಮಕೂರು: 30-19
ಉಡುಪಿ: 29-21
ಕಾರವಾರ: 29-18
ಚಿಕ್ಕಮಗಳೂರು: 28-16
ದಾವಣಗೆರೆ: 32-17
ಹುಬ್ಬಳ್ಳಿ: 31-16
ಚಿತ್ರದುರ್ಗ: 31-17
ಹಾವೇರಿ: 32-15
ಬಳ್ಳಾರಿ: 34-21
ಗದಗ: 31-17
ಕೊಪ್ಪಳ: 32-18
ಮಂಗಳೂರು: 29-22
ಶಿವಮೊಗ್ಗ: 29-22
ಬೆಳಗಾವಿ: 29-14
ಮೈಸೂರು: 32-20

KGF ನಟಿಯ ಹಾಟ್ ಲುಕ್ ಗೆ ನೆಟ್ಟಿಗರು ಫಿದಾ:ನನ್ನ ಪ್ರಯತ್ನ ವ್ಯರ್ಥ ಮಾಡಬೇಡಿ ಅಂದ್ಲು ನಟಿ!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!