Shivamogga |ಅಬ್ಬರದ ಮಳೆಗೆ ಭರ್ತಿಯಾದ ತುಂಗಾ ಜಲಾಶಯ 

Shivamogga |ಅಬ್ಬರದ ಮಳೆಗೆ ಭರ್ತಿಯಾದ ತುಂಗಾ ಜಲಾಶಯ ನೀರು ಹೊರಕ್ಕೆ .ವಿಡಿಯೋ ಜೊತೆ ಸುದ್ದಿ ಓದಿ.
Tunga Dam near Gajanur in Shivamogga district releasing water through multiple spillway gates after reaching full capacity following heavy monsoon rains in Karnataka. Tunga Dam near Gajanur in Shivamogga district releasing water through multiple spillway gates after reaching full capacity following heavy monsoon rains in Karnataka.
ತುಂಗಾ ಜಲಾಶಯ ಭರ್ತಿ

Shivamogga |ಅಬ್ಬರದ ಮಳೆಗೆ ಭರ್ತಿಯಾದ ತುಂಗಾ ಜಲಾಶಯ.

ವಿಡಿಯೋ ನೋಡಿ:-

Shivamogga :-ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮ ರಾಜ್ಯದಲ್ಲೇ ಮೊದಲಬಾರಿಗೆ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ಇದನ್ನೂ ಓದಿ:-Shivamogga | ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಬೃಹತ್ ರೆಂಬೆ; ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

Advertisement

ಗಾಜನೂರು ಸಮೀಪದ 3.24 ಟಿಎಂಸಿ ಸಾಮರ್ಥ್ಯದ ತುಂಗಾ ಡ್ಯಾಂ ಗರಿಷ್ಠ 588.24 ಮೀಟರ್ ಮಟ್ಟ ತಲುಪಿದ್ದು,ಜಲಾಶಯದ 10 ಕ್ರಸ್ಟ್ ಗೇಟ್ ಹಾಗೂ 2 ಸ್ಲೂಯಿಸ್ ಗೇಟ್‌ಗಳ ಮೂಲಕ ತುಂಗಾ ನದಿಗೆ ನೀರು ಬಿಡುಗಡೆ ಮಾಡುತ್ತಿದ್ದಾರೆ.

ಪ್ರಸ್ತುತ ಜಲಾಶಯಕ್ಕೆ 20,565 ಕ್ಯೂಸೆಕ್ ನೀರು ಒಳಹರಿವಿದ್ದು, 18,051 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಇದನ್ನೂ ಓದಿ:-Sagar| ಕಾಂತಾರ ಕ್ಕಿಂತ ಕಮ್ಮಿ ಇಲ್ಲ ಮಿತ್ತಬೈಲ್ ಯಮುನಕ್ಕ ನಾಟಕ ಪ್ರದರ್ಶನ ಭಾನುವಾರ ಪ್ರದರ್ಶನ.

ತೀರ್ಥಹಳ್ಳಿ ಮತ್ತು ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement