BREAKING NEWS
Search

ಭಟ್ಕಳದಲ್ಲಿ ಅನ್ನಭಾಗ್ಯಕ್ಕೆ ಕನ್ನ ಹಾಕಿದವರು ಅಂದರ್!

156

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ (uttrakannada district) ಭಟ್ಕಳದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ 6000 ಕೆ.ಜಿ ಅನ್ನಭಾಗ್ಯ(Anna Bagya yojane) ಅಕ್ಕಿ ಯನ್ನು ಪೊಲೀಸರು (police)ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಭಟ್ಕಳ (Bhatkal)ಗ್ರಾಮೀಣ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:-ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ತಾರ? ಏನಂದ್ರು ಹೆಬ್ಬಾರ್ .

ಗುಲ್ಬನ್ ಶಾಬ್, ರೆಹಮಾನ್ ಮತ್ತು ಅಪ್ಪಲ್ ನ್ನು ಬಂಧಿತರಾದವರಾಗಿದ್ದು ,ಖಚಿತ ಮಾಹಿತಿ ಆಧರಿಸಿ ಭಟ್ಕಳ ನಗರದ ಜಾಗಟೆಬೈಲ್ ಮೆಂಗೋ ಫಾರ್ಮ್ ಮುಂಭಾಗದ ಗೋಡೌನ್ ಮೇಲೆ ದಾಳಿ ನಡೆಸಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಜಪ್ತುಮಾಡಿದ್ದು
ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!