Uttrakannda| ಮೂರು ದಿ‌ನ ರೆಡ್ ಅಲರ್ಟ ಹೆಚ್ಚಳವಾಗಲಿದೆ ಮಳೆ| ವಿವರ ನೋಡಿ

Karnataka Rain report Karnataka Rain report

Uttrakannada Rain News :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಅಲ್ಪ ಮಳೆ (Rain)ಕಡಿಮೆಯಾಗಿತ್ತು.ಆದ್ರೆ ಇದೀಗ ಮತ್ತೆ ಮಳೆಯ ಅಬ್ಬರ ಹೆಚ್ಚಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ:-Arecanut Market price|ಅಡಿಕೆ ಧಾರಣೆ 11 July 2024

Advertisement

ಜುಲೈ 12 ರ ಶುಕ್ರವಾರ ಜಿಲ್ಲೆಯಾಧ್ಯಾಂತ ಆರೆಂಜ್ ಅಲರ್ಟ ನೀಡಲಾಗುತ್ತು.ಆದರೇ,ಜುಲೈ 13 ಶನಿವಾರ ,ಜುಲೈ 14 ಭಾನುವಾರ ಮತ್ತು ಜುಲೈ 15 ಸೋಮವಾರ ಜಿಲ್ಲೆಯಾದ್ಯಂತ ರೆಡ್ ಅಲರ್ಟ (Red Alert ) ನೀಡಲಾಗಿದೆ.

ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ 31.7 ಮಿ.ಮಿ ಮಳೆಯಾಗಿದೆ.ಜಿಲ್ಲೆಯಲ್ಲಿಯೇ ಕುಮಟ (kumta),ಹೊನ್ನಾವರ (Honnavara)ಅತೀ ಹೆಚ್ಚು 24.4 ಮಿ.ಮಿ ಮಳೆಯಾಗಿದೆ.ಜಿಲ್ಲೆಯಲ್ಲೆಯೇ ಮುಂಡಗೋಡಿನಲ್ಲಿ 0.7 mm ಮಳೆಯಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement