ಮರಳು ದಾಸ್ತಾನು ಪ್ರದೇಶದ ಮೇಲೆ ಅರಣ್ಯ ಇಲಾಖೆ ದಾಳಿ-ಇಬ್ಬರ ವಿರುದ್ಧ ಪ್ರಕರಣ ದಾಖಲು

TextMaster 07 01 08.08.59 TextMaster 07 01 08.08.59

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಸುಗಾವಿ ಗ್ರಾ.ಪಂ ವ್ಯಾಪ್ತಿಯ ಸಹಸ್ರಳ್ಳಿಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಜೌಗು ಕಲ್ಲು ಮಿಶ್ರಿತ ಮರಳು ದಾಸ್ತಾನು ಮಾಡಿಟ್ಟಿರುವ ಇಬ್ಬರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಾಯ್ಕ ಹಾಗೂ ಸಹಸ್ರಳ್ಳಿಯ ಮಹೇಶ ಮಡಿವಾಳ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ:- ಈಶ್ವರಪ್ಪನವರ ವಿರುದ್ಧ ಹರಿಹಾಯ್ದ ಮಾಜಿ ಕಾರ್ಮಿಕ ಸಚಿವ ಕಾರಣ ಏನು ಗೊತ್ತಾ?

ಬನವಾಸಿ(Banavasi) ವಲಯದ ಸುಗಾವಿ ಶಾಖಾ ವ್ಯಾಪ್ತಿಯ ಸಹಸ್ರಳ್ಳಿ ಅರಣ್ಯ ಸರ್ವೆ ನಂಬರ್ 18 ರಲ್ಲಿ ಮಣ್ಣು ಜೌಗು ಕಲ್ಲು ಮಿಶ್ರಿತ ಮರಳು ದಾಸ್ತಾನು ಮಾಡಿಟ್ಟ ಖಚಿತ ಮಾಹಿತಿ ಮೇರೆಗೆ ತನಿಖೆ ಕೈಗೊಂಡು ಸುಮಾರು 450 ಘ.ಮೀ.ಮರಳನ್ನು ಜಪ್ತುಪಡಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆಯ ಮುಂದುವರೆಸಿ, ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement