BREAKING NEWS
Search

Sirsi:ಪುತ್ರನ ಶವದ ಮುಂದೆಯೇ ತಾಯಿ ಮಗಳು ಆತ್ಮಹತ್ಯೆ.

173

ಕಾರವಾರ :- ಬಹು ದಿನಗಳ ಕಾಲ ಅನಾರೋಗ್ಯ ಪೀಡಿತ ಮಗನು ಸಾವುಕಂಡ ನೋವಿನಲ್ಲೇ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡಿನ ಬೆಳಲೆ ಗ್ರಾಮದಲ್ಲಿ ನಡೆದಿದೆ.

ಉದಯ್ ಬಾಲಚಂದ್ರ ಹೆಗಡೆ (22) ಅನಾರೋಗ್ಯ ದಿಂದ ಸಾವುಕಂಡ ಯುವಕನಾಗಿದ್ದು ,ಅದೇ ನೋವಿನಲ್ಲಿ ಆತನ ಶವದ ಮುಂದೆಯೇ ಈತನ ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ ಬಾಲಚಂದ್ರ ಹೆಗಡೆ (25) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಘಟನೆ ಸಂಬಂದ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!