Yallapur| ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ ಸಂಶಯಾಸ್ಪದ ಸಾವಿನ ಶಂಕೆ

car caught fire on NH-52 near Arbail Ghat in Yallapur, Uttara Kannada, leading to the death of the driver who was burnt beyond recognition. Police suspect foul play and have launched an investigation.

Yallapur| ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ ಸಂಶಯಾಸ್ಪದ ಸಾವಿನ ಶಂಕೆ

Yallapur :- ರಾಷ್ಟ್ರೀಯ ಹೆದ್ದಾರಿ 52 ರ ಹುಬ್ಬಳ್ಳಿಕಡೆ ಯಿಂದ ಅಂಕೋಲ ಕಡೆ ತೆರಳುತಿದ್ದ ಕಾರೊಂದು ಅಪಘಾತವಾಗಿ ಬೆಂಕಿ ತಗುಲಿ ಕಾರಿನೊಳಗಿದ್ದ ಚಾಲಕ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

ಇದನ್ನೂ ಓದಿ:-Yallapur |ರಿಯಾಲಿಟಿ ಶೋ ನಟ ಬಾವತೀಸ್ ಸಿದ್ದಿ ಅಪಘಾತದಲ್ಲಿ ಸಾವು 

Advertisement

ಕಾರುಚಾಲಕ ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದಾನೆ.ವೋಕ್ಷ್ ವ್ಯಾಗನ್ ಕಂಪನಿಗೆ ಸೇರಿದ ಕಾರು ಇದಾಗಿದ್ದು ಕಾರಿನಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನಲೆಯಲ್ಲಿ ಕಾರು ಚಾಲಕನ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದು ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement