Yallapur |ಅಂಬುಲೆನ್ಸ್ ಬರಲು ವಿಳಂಬ, ರಸ್ತೆಯಲ್ಲೆ ಚಿಕಿತ್ಸೆ ನೀಡಿ ಮಾನವೀಯತೆ ತೋರಿದ ಶಿರಸಿಯ ವೈದ್ಯ 

Dr Dinesh Hegde from Mahalakshmi Hospital Sirsi provides emergency treatment to a road accident victim near Tukkadabail in Manchikeri, Yallapur taluk, Uttara Kannada district. Dr Dinesh Hegde from Mahalakshmi Hospital Sirsi provides emergency treatment to a road accident victim near Tukkadabail in Manchikeri, Yallapur taluk, Uttara Kannada district.
Dr Dinesh Hegde from Mahalakshmi Hospital Sirsi provides emergency treatment to a road accident victim near Tukkadabail in Manchikeri, Yallapur taluk, Uttara Kannada district.

Yallapur :- ರಸ್ತೆಯಲ್ಲಿ ಆಯಾ ತಪ್ಪಿ ಬಿದ್ದು ಬೈಕ್ ಸಬಾರ ಗಂಭೀರ ಗಾಯಗೊಂಡಿದ್ದು ಈವೇಳೆ 108 ಕರೆ ಮಾಡಿದರೇ ಅಂಬುಲೆನ್ಸ್ ಗೆ ಚಾಲಕ ಇಲ್ಲ ಎಂಬ ಉತ್ತರ ಬಂದಿತ್ತು ಈವೇಳೆ ವೈದ್ಯರೊಬ್ಬರು ಸಹಾಯಕ್ಕೆ ಧಾವಿಸಿ ಸ್ಥಳದಲ್ಲೇ ಚಿಕಿತ್ಸೆ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (Yallapur)ತಾಲೂಕಿನ ಮಂಚಿಕೇರಿಯ ತೂಕದಬೈಲ್ ಬಳಿ ನಡೆದಿದೆ. ಇದನ್ನೂ ಓದಿ:-Yallapur |ಉಡಬೇಟೆ ಯಾಡಿದ ಅಪ್ಪ ಮಗನ ಬಂಧನ

ಮಂಚಿಕೇರಿಯ ತೂಕದಬೈಲ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕ ಬಿದ್ದು ಓದ್ದಾಡುತ್ತಿದ್ದ ಕಲಘಟಗಿ ಮೂಲದ ಮಾರುತಿ ವ್ಯಕ್ತಿಯೊರ್ವರನ್ನೂ ಆಸ್ಪತ್ರೆ ಗೆ ಸಾಗಿಸಲು ಸಾರ್ವಜನಿಕರು 108 ಗೆ ಕರೆಮಾಡಿದ್ದಾರೆ.ಈವೇಳೆ ಮಂಚಿಕೇರಿ ಆಸ್ಪತ್ರೆ ಅಂಬುಲೆನ್ಸ್ ಗಾಗಿ ವಿನಂತಿ ಮಾಡಲಾಗಿದ್ದು ,ಮಂಚಿಕೇರಿ ಆಸ್ಪತ್ರೆಯ ಅಂಬುಲೆನ್ಸ ಗೆ ಸರ್ವಿಸ್ ಗೆ ಹೊಗಿದೆ ಎಂದು ಮಾಹಿತಿ ನೀಡಿದ್ದು ಚಾಲಕ ಇಲ್ಲ ಎಂಬ ಉತ್ತರ ನೀಡಿದ್ದಾರೆ.ರಸ್ತೆಯ ಮೇಲೆ ಬಿದ್ದು ಓದ್ದಾಡುತ್ತಿದ್ದ ಮಾರುತಿ ಎಂಬ ವ್ಯಕ್ತಿಯನ್ನ  ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞರಾದ ದಿನೇಶ್ ಹೆಗಡೆಯವರು ನೊಡಿ ಕಾರ್ ನಿಲ್ಲಿಸಿ ರಸ್ತೆಯಲ್ಲಿಯೆ ಡ್ರಿಪ್  ಏರಿಸಿ ಇಂಜೆಕ್ಷನ್ ನೀಡಿ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದರು.ನಂತರ ಯಲ್ಲಾಪುರ ತಾಲೂಕು ಆಸ್ಪತ್ರೆಯಿಂದ ಬಂದ ಅಂಬುಲೆನ್ಸ ನಲ್ಲಿ ಅಪಘಾತ ಗೊಂಡ ವ್ಯಕ್ತಿ ಮಾರುತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಯಿತು. ಪಟ್ಟಣ ಪಂಚಾಯತ್  ಮಾಜಿ ಸದಸ್ಯ ಸತೀಶ ನಾಯ್ಕ ಸ್ಥಳದಲ್ಲಿದ್ದು ಸ್ಥಳೀಯರ ಸಹಕಾರದೊಂದಿಗೆ ಅಪಘಾತವಾದ ವ್ಯಕ್ತಿಯನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement