ಕಾಂಗ್ರೆಸ್ ಗೂ ಜೈ -ಬಿಜೆಪಿಗೂ ಜೈ ! ಕಾಂಗ್ರೆಸ್ ಕಛೇರಿಯಲ್ಲಿ ಹೈಡ್ರಾಮ

AddText 02 28 09.41.40 AddText 02 28 09.41.40

ಕಾರವಾರ:- ರಾಜ್ಯಸಭೆ ಚುನಾವಣೆ (Rajyasabha election result) ಫಲಿತಾಂಶ ಬಂದ ಸಂದರ್ಭದಲ್ಲಿ ವಿಧಾನ ಸೌದದ ಪಡಸಾಲೆಯಲ್ಲಿ ಪಾಕಿಸ್ಥಾನ ಪರ (pakisthan) ಘೋಷಣೆ ಕೂಗಿರುವುದನ್ನು ಖಂಡಿಸಿ ಶಿರಸಿಯ ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿಗರು ಕಾಂಗ್ರೇಸಿಗರೇ(congress) ವಿಧಾನಸೌಧ ಬಿಟ್ಟು ತೊಲಗಿ ಎಂದು ಘೋಷಣೆ ಕೂಗಿದ್ರೆ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ದ್ವಜ ಹಿಡಿದು ಬಿಜೆಪಿ ಗೆ ದಿಕ್ಕಾರ ಎಂದು ಕೂಗಿದರು.

Advertisement

ಇದರಿಂದ ಕೆರಳಿದ ಬಿಜೆಪಿಗರು (bjp) ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೇ ಒಂದೆಡೆ ಬಿಜೆಪಿ ಗೆ ಜೈ ಎಂದರೇ ಮತ್ತೊಂದೆಡೆ ಕಾಂಗ್ರೆಸ್ ಗೆ ಜೈ ಎನ್ನುವ ಘೋಷಣೆ ಮೊಳಗಿತು. ನಂತರ ಎರಡೂ ಪಕ್ಷದವರು ಭಾರತ್ ಮಾತಾಕಿ ಜೈ ,ಜೈ ಶ್ದೀರಾಮ್ ಎನ್ನುವ ಘೋಷಣೆ ಮೊಳಗುವ ಮೂಲಕ ಪೊಲೀಸರ ಮಧ್ಯ ಪ್ರವೇಶದಿಂದ ಪ್ರತಿಭಟನೆ ತಣ್ಣಗಾಯಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement