Karwar|ಎಣ್ಣೆ ನಶೆಯಲ್ಲಿ ಬಸ್ ಅಡ್ಡಗಟ್ಟಿ ಯುವಕನಿಂದ ಗೂಂಡಾ ವರ್ತನೆ ,ಹಲ್ಲೆ!

Drunk young man who blocked ksrtc bus and scolded the driver Drunk young man who blocked ksrtc bus and scolded the driver

ಕಾರವಾರ:- ಚಲಿಸುತಿದ್ದ ವಾಯುವ್ಯ ಸಾರಿಗೆ ಬಸ್ ಎದುರು ಕುಡಿದ ಮತ್ತಿನಲ್ಲಿ ವಾಹನ ಅಡ್ಡವಿಟ್ಟು ಗುಂಡಾವರ್ತನೆ ತೋರಿದ ಯುವಕನನ್ನು ಪ್ರಶ್ನಿಸಿದ ಚಾಲಕ ,ನಿರ್ವಾಹನಿಗೆ ತಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ದಲ್ಲಿ ಶುಕ್ರವಾರ ನಡೆದಿದೆ.

ಕಾರವಾರ (Karwar) ತಾಲೂಕಿನ ಜಾಂಬಾ ಕ್ರಾಸ್ ಬಳಿ ಈ ಘಟನೆ ನಡೆದಿದ್ದು ಶಿರವಾಡದ ಸುಭಾಷ್ ಬಾಡಕರ್ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ. ಚಾಲಕ ಮಹ್ಮದ್ ಇಸಾಕ್ ( 28) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು ,ಕಾರವಾರದಿಂದ ಸಿದ್ದರಕ್ಕೆ ತೆರಳುತಿದ್ದ ಬಸ್ ಗೆ ಕುಡಿದ ಮತ್ತಿನಲ್ಲಿ ಏಕಾ ಏಕಿ ಮುಂದೆ ಬಂದು ಬಸ್ ಗೆ ಅಡ್ಡ ನಿಲ್ಲಿಸಿ ಗೂಂಡಾ ವರ್ತನೆ ತೋರಿದ್ದಾನೆ.

Advertisement

ಇದನ್ನು ಮೊದಲು ಪ್ರಶ್ನಿಸಿದ ನಿರ್ವಾಹಕನಿಗೆ ಕಾಲರ್ ಹಿಡಿದು ಬಟ್ಟೆ ಹರಿದಿದ್ದು ಚಾಲಕ ಈ ದೃಶ್ಯ ವನ್ನು ಚಿತ್ರೀಕರಣ ಮಾಡಿದಾಗ ಆತನಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.

ಪ್ರಕರಣ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement