Ankola|ಕಟ್ಟಿಗೆ ಶಡ್ ನಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

Ankola|ಕಟ್ಟಿಗೆ ಶಡ್ ನಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ-ಮಾಹಿತಿ ಮತ್ತು ವಿಡಿಯೋ ಇಲ್ಲಿದೆ.
12-foot king cobra rescued from a firewood shed at Marugadde in Ankola, Uttara Kannada, by snake rescuer Mahesh Nayak with the help of the Forest Department. 12-foot king cobra rescued from a firewood shed at Marugadde in Ankola, Uttara Kannada, by snake rescuer Mahesh Nayak with the help of the Forest Department.
12-foot king cobra rescued from a firewood shed at Marugadde in Ankola, Uttara Kannada, by snake rescuer Mahesh Nayak with the help of the Forest Department.

Ankola|ಕಟ್ಟಿಗೆ ಶಡ್ ನಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ.

ಕಾರವಾರ :- ಅಬ್ಬರದ ಮಳೆಗೆ ಆಹಾರ ಅರಸಿ ಮನೆಯೊಂದರ ಕಟ್ಟಿಗೆ ರಾಶಿಯಲ್ಲಿ ಅವತಿ ಕುಳಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ(Ankola)ತಾಲೂಕಿನ ಮಾರುಗದ್ದೆಯಲ್ಲಿ ನಡೆದಿದೆ.

ಇದನ್ನೂ ಓದಿ:-Ankola| ಚಿನ್ನದ ಆಸೆಗೆ ಸ್ನೇಹಿತೆಯಿಂದಲೇ ಹತ್ಯೆಗೆ ಯತ್ನ -ಸಾವು-ಬದುಕಿನ ಹೋರಾಟದಲ್ಲಿರುವ ಯುವತಿಗೆ ಬೇಕಿದೆ ಸಹಾಯಹಸ್ತ

ಮಾರುಗದ್ದೆಯ ಗಣಪತಿ ರಾಮಗೌಡ ಎಂಬುವವರ ಮನೆಯ ಕಟ್ಟಿಗೆ ಶಡ್ ನಲ್ಲಿ ಅಡಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಭಯ ಗೊಂಡ ಮನೆಯವರು ಉರುಗ ಪ್ರೇಮಿ ಆವರ್ಸದ ಮಹೇಶ್ ನಾಯ್ಕರಿಗೆ ಕರೆ ಮಾಡಿದ್ದು ,ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹೇಶ್ ನಾಯ್ಕರವರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಸ್ಥಳೀಯ ಕಾಡಿಗೆ ಬಿಟ್ಟಿದ್ದಾರೆ.

Advertisement

ವಿಡಿಯೋ ನೋಡಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement