ಶಿಕ್ಷಣ ಸುಧಾರಣೆಗೆ ಶಿರಸಿ ಮೂಲದ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ: ಮೋದಿ ಘೋಷಣೆ

ಶಿಕ್ಷಣ ಸುಧಾರಣೆಗೆ ನಂದನ್ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌: ಪ್ರಧಾನಿ ಮೋದಿ ಘೋಷಣೆ-ವಿವರ ನೋಡಿ
ಶಿಕ್ಷಣ ಸುಧಾರಣೆಗೆ ಟಾಸ್ಕ್‌ ಫೋರ್ಸ್‌ ಘೋಷಿಸಿದ ಪ್ರಧಾನಿ ಮೋದಿ ಹಾಗೂ ಅದರ ನೇತೃತ್ವ ವಹಿಸಲಿರುವ ಶಿರಸಿ ಮೂಲದ ನಂದನ್ ನಿಲೇಕಣಿ. ಶಿಕ್ಷಣ ಸುಧಾರಣೆಗೆ ಟಾಸ್ಕ್‌ ಫೋರ್ಸ್‌ ಘೋಷಿಸಿದ ಪ್ರಧಾನಿ ಮೋದಿ ಹಾಗೂ ಅದರ ನೇತೃತ್ವ ವಹಿಸಲಿರುವ ಶಿರಸಿ ಮೂಲದ ನಂದನ್ ನಿಲೇಕಣಿ.
ನಂದನ್ ನಿಲೇಕಣಿ ಭಾವಚಿತ್ರ

ಶಿಕ್ಷಣ ಸುಧಾರಣೆಗೆ ಶಿರಸಿ ಮೂಲದ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ: ಮೋದಿ ಘೋಷಣೆ.

ನವದೆಹಲಿ: ಶಿಕ್ಷಣ ಸುಧಾರಣೆಗಾಗಿ ನಂದನ್‌ ನಿಲೇಕಣಿ (Nandan Nilekani) ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ.

ಇದನ್ಬೂ ಓದಿ:-Sirsi:20 ಸಾವಿರ ಮೌಲ್ಯದ ಗಾಂಜಾ ವಶ -ಆರೋಪಿ ಬಂಧನ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಪ್ರಧಾನಿ ಮೋದಿ 3ನೇ ವೀಡಿಯೋ ಹಂಚಿಕೊಂಡಿದ್ದಾರೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆಯು ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಹೇಗೆ ಸುಧಾರಿಸುವುದು ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿಯನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

Advertisement

ಆ ವರದಿಯ ಆಧಾರದ ಮೇಲೆ, ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಡಲಾಗುವುದು ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ನಂದನ್ ನಿಲೇಕಣಿ ರವರು ಈ ಹಿಂದೆ ಆಧಾರ್ ಕಾರ್ಡ ಗಳನ್ನ ದೇಶದಲ್ಲಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ನೀಲಕಣಿಯ ನಂದನ್ ನಿಲೇಕಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದ್ದು ,ಸಧ್ಯ ಬೆಂಗಳೂರಿನಲ್ಲೇ ಜೀವನ ಸಾಗಿಸುತಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement