Yallapur | ಗಣಪತಿ ವಿಸರ್ಜನೆ ಸ್ಥಳದಲ್ಲಿ ಮೊಸಳೆ -ಬಲೆ ಅಳವಡಿಸಿ ಮುಂದುವರೆದ ಶೋಧ ಕಾರ್ಯ 

file 000000008bd88211bcd587ef4e9f8385 file 000000008bd88211bcd587ef4e9f8385

Karwar Shetty Eye Hospital

Ad karwar auto
ಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ
Jayalakshmi Jewellers Sagar Shimoga district
Jay Lakshmi Jewellers Sagar

ಕಾರವಾರ /ಯಲ್ಲಾಪುರ (13 ಸೆಪ್ಟೆಂಬರ್ 2026) :- ಗಣಪತಿ ವಿಸರ್ಜನೆಗಾಗಿ ಮೀಸಲಿಟ್ಟ ಯಲ್ಲಾಪುರದ (yallapur)ಜೋಡಿ ಕೆರೆಯಲ್ಲಿ ಪದೇ ಪದೇ ಮೊಸಳೆ ಕಾಣಿಸಿಕೊಳ್ಳುತಿದ್ದು ,ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಬಲೆಗೆ ಬೀಳಿಸಿ ಹಿಡಿಯಲು ವಿಫಲವಾಗಿದ್ದು ಇದೀಗ ಹಬ್ಬದ ನಡುವೆ ಕೆರೆಯಲ್ಲಿ ಮೊಸಳೆಯನ್ನು ಹಿಡಿದು ಬೇರೆಡೆ ಬಿಡುವುದೇ ಅರಣ್ಯ ಇಲಾಖೆಗೆ ಸಂಕಷ್ಟ ತಂದೊಡ್ಡಿದೆ.

Yallaur Crocodile spotted at the Ganapati immersion site in Yallapur’s Jodi Kere.
Crocodile spotted at the Ganapati immersion site in Yallapur’s Jodi Kere.

ಕಾರವಾರದಿಂದ ಅಶೋಕ್ ನಾಯ್ಕ ನೇತ್ರತ್ವದ  ಡೇರಿಂಗ್ ಟೀಮ್ ವನ್ಯಜೀವಿ ರಕ್ಷಣಾ ತಂಡವನ್ನು ಕರೆಯಿಸಿ ಕಳೆದ ಎರಡು ದಿನದಿಂದ ಮೊಸಳೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.ಅದರೇ ಕಾರ್ಯಾಚರಣೆ ತಂಡಕ್ಕೆ ಮೊಸಳೆ ಮಣ್ಣೆರೆಚಿ ಕೆರೆಯ ಕೆಲವು ಭಾಗದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ. ಕೆರೆಯಲ್ಲಿ  ಗಣಪತಿ ವಿಸರ್ಜನೆ ಇರುವುದರಿಂದ ಕೆರೆಯ ಮಧ್ಯಭಾಗದಲ್ಲಿ ಮೊಸಳೆ ಬಾರದಂತೆ ಬಲೆಗಳನ್ನು ಅಳವಡಿಸಲಾಗಿದ್ದು ,ಕಾರ್ಯಚರಣೆ ಮುಂದುವರೆಸಲಾಗಿದೆ‌. ಇದನ್ನೂ ಓದಿ:-Yallapur | ಗಣಪತಿ ಮೂರ್ತಿ ವಿಸರ್ಜನೆಗೆ ಮೀಸಲಿಟ್ಟ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ ! 

Advertisement

ಇನ್ನು ಸಾರ್ವಜನಿಕರು ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಅಳವಡಿಸಿರುವ ಬಲೆಯನ್ನು ದಾಟಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement