Dandeli| ನಡು ರಸ್ತೆಯಲ್ಲೇ ಗೂಂಡಾಗಿರಿ-ಅನಾಮದೇಯರ ಹೊಡೆದಾಟ ಸಿಸಿ ಕ್ಯಾಮರಾದಲ್ಲಿ ಸೆರೆ

Dandeli: ನಡು ರಸ್ತೆಯಲ್ಲೇ ಗೂಂಡಾಗಿರಿ – ಅನಾಮಧೇಯರ ಹೊಡೆದಾಟ ಸಿಸಿ ಕ್ಯಾಮರಾದಲ್ಲಿ ಸೆರೆ-ವಿವರ ನೋಡಿ

Dandeli| ನಡು ರಸ್ತೆಯಲ್ಲೇ ಗೂಂಡಾಗಿರಿ-ಅನಾಮದೇಯರ ಹೊಡೆದಾಟ ಸಿಸಿ ಕ್ಯಾಮರಾದಲ್ಲಿ ಸೆರೆ

ಕಾರವಾರ/ದಾಂಡೇಲಿ :- ಅನಾಮದೇಯ ವಕ್ತಿಯ ಮೇಲೆ ಮೂರು ಜನ ಅನಾಮದೇಯರು ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli)ನಗರದ ಜೆ.ಎನ್ ರಸ್ತೆಯಲ್ಲಿ ನಡೆದಿದೆ.

ದಾಂಡೇಲಿಯ ಜೆ.ಎನ್. ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೂವರು ಅನಾಮಧೇಯರು ಮಾರಕಾಸ್ತ್ರದಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ
ಗಲಾಟೆ ದೃಶ್ಯ.

ಇದನ್ನೂ ಓದಿ:-Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಮೂವರು ಅಪರಿಚಿತರಿಂದ ಓರ್ವನ ಮೇಲೆ ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಾಗುತಿದ್ದಂತೆ ಮೂವರು ಆರೋಪಿಗಳ ಜೊತೆ ಹಲ್ಲೆಗೊಳಗಾದ ವ್ಯಕ್ತಿಯೂ ಪರಾರಿಯಾಗಿದ್ದಾನೆ. ಇನ್ನು ಈ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ,ಹಲ್ಲೆಗೊಳಗಾದ ಅನಾಮದೇಯ ವಕ್ತಿ ಈವರೆಗೂ ಪ್ರಕರಣ ದಾಖಲು ಮಾಡಿಲ್ಲ.ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಹಾಗೂ ಹಲ್ಲೆಗೊಳಗಾದ ವಕ್ತಿಯ ಪತ್ತೆಗೆ ಪೊಲೀಸರ ಪ್ರಯತ್ನ ನಡೆಸುತಿದ್ದು ,ಮೂಲಗಳ ಪ್ರಕಾರ ಸ್ಥಳೀಯರೇ ಆಗಿದ್ದು ,ಮದ್ಯ ಸೇವಿಸಿ ಗಲಾಟೆ ಮಾಡಿಕೊಂಡಿರುವ ಶಂಕೆ ವೆಕ್ತವಾಗಿದೆ.

Advertisement

ಈ ಕುರಿತು ದಾಂಡೇಲಿ ನಗರ ಠಾಣೆ ಪೊಲೀಸರಿಂದ ಶೋಧ ಕಾರ್ಯ  ಮುಂದುವರೆಸಿದ್ದು ತನಿಖೆ ನಡೆಸುತಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement