Arecanut price| ಅಡಿಕೆ ಧಾರಣೆ-ಎಲ್ಲಿ ಎಷ್ಟಿದೆ ರೇಟ್?

Arecanut market price Karnataka Arecanut market price Karnataka
Arecanut market price Karnataka News

Arecanut price| ಅಡಿಕೆ ಧಾರಣೆ-ಎಲ್ಲಿ ಎಷ್ಟಿದೆ ರೇಟ್?

ಮಾರುಕಟ್ಟೆ ಮಾಹಿತಿ:ಉತ್ತರ ಕನ್ನಡ, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆಯ ವಿವರ ಇಲ್ಲಿದೆ.ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಸರಕು, ಬೆಟೆ, ರಾಶಿ ಇಡಿ, ಗೊರಬಲು ಮಾದರಿಯ ಅಡಿಕೆಗಳ ವಹಿವಾಟು ನಡೆದಿದೆ

ಶಿರಸಿ ಮಾರುಕಟ್ಟೆ.

Screenshot 20260813 220446

Advertisement

ಸಾಗರ ಮಾರುಕಟ್ಟೆ.

Screenshot 20260813 220935

ಶಿಕಾರಿಪುರ ಮಾರುಕಟ್ಟೆ

  • ಇಡಿ: ಕನಿಷ್ಠ ₹20,400 ರಿಂದ ಗರಿಷ್ಠ ₹52,765 ರವರೆಗೆ ಮಾರಾಟವಾಗಿದೆ.

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹50,509 ರಿಂದ ಗರಿಷ್ಠ ₹91,529 ರವರೆಗೆ ಮಾರಾಟವಾಗಿದೆ.
  • ಬೆಟ್ಟೆ: ಕನಿಷ್ಠ ₹50,014 ರಿಂದ ಗರಿಷ್ಠ ₹61,599 ರವರೆಗೆ ದರ ಪಡೆದುಕೊಂಡಿದೆ.
  • ರಾಶಿಇಡಿ: ಕನಿಷ್ಠ ₹48,589 ರಿಂದ ಗರಿಷ್ಠ ₹53,896 ರವರೆಗೆ ಮಾರಾಟವಾಗಿದೆ.
  • ಗೊರಬಲು: ಕನಿಷ್ಠ ₹19,001 ರಿಂದ ಗರಿಷ್ಠ ₹42,089 ರವರೆಗೆ ದರ ಪಡೆದಿದೆ.

ತೀರ್ಥಹಳ್ಳಿ ಮಾರುಕಟ್ಟೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement