Karwar |ಹೋರಿಗುದ್ದಾಟದ ನಡುವೆ ಸಿಕ್ಕಿದ ಮಹಿಳೆ ಸಾವು

ಕಾರವಾರ ಮಲ್ಲಾಪುರದಲ್ಲಿ ಹೋರಿ ಗುದ್ದಿ ಮಹಿಳೆ ಮೃತಪಟ್ಟ ಘಟನೆ ಕಾರವಾರ ಮಲ್ಲಾಪುರದಲ್ಲಿ ಹೋರಿ ಗುದ್ದಿ ಮಹಿಳೆ ಮೃತಪಟ್ಟ ಘಟನೆ
ಕಾರವಾರ ಮಲ್ಲಾಪುರದಲ್ಲಿ ಹೋರಿ ಗುದ್ದಿ ಮಹಿಳೆ ಮೃತಪಟ್ಟ ಘಟನೆ

Karwar |ಹೋರಿಗುದ್ದಾಟದ ನಡುವೆ ಸಿಕ್ಕಿದ ಮಹಿಳೆ ಸಾವು

ಕಾರವಾರ :-ಹೋರಿ ಗುದ್ದಿ ಮಹಿಳೆ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಾಪುರದ ರಾಜೇಶ್ವರಿ(29) ಹೋರಿ ಗುದ್ದಿ ಸಾವುಕಂಡ ಮೃತ ಮಹಿಳೆಯಾಗಿದ್ದಾಳೆ.

ಇದನ್ನೂ ಓದಿ:-Karwar| ಮನೆಯಲ್ಲಿ ಅಕ್ರಮ ಗೋವಾ ಮದ್ಯದ ಮಾರಾಟ- ₹3,735 ಮೌಲ್ಯದ ಮದ್ಯ ವಶಕ್ಕೆ ಪಡೆದ ಪೊಲೀಸರು.

Advertisement

ಮಲ್ಲಾಪುರ ಗ್ರಾಮದ ಸುಭದ್ರ ಹೋಟೆಲ್ ಬಳಿ ಎರಡು ಗೂಳಿಗಳು ಗುದ್ದಾಟ ಮಾಡಿಕೊಂಡಿದ್ದು , ಇದೇ ಸ್ಥಳದಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದ ರಾಜೇಶ್ವರಿ ಮೇಲೆ ಹೋರಿಗಳು ಗುದ್ದಿ ಓಡಿದೆ.

ಕಾರವಾರ ಮಲ್ಲಾಪುರದಲ್ಲಿ ಹೋರಿ ಗುದ್ದಿ ಮಹಿಳೆ ಮೃತಪಟ್ಟ ಘಟನೆ
ಕಾರವಾರ ಮಲ್ಲಾಪುರದಲ್ಲಿ ಹೋರಿ ಗುದ್ದಿ ಮಹಿಳೆ ಮೃತಪಟ್ಟ ಘಟನೆ

ಹೋರಿ ಡಿಕ್ಕಿಯಾದ ರಭಸಕ್ಕೆ ಬಲವಾದ ಹೊಡೆತದಿಂದ ಕುಸಿದು ಬಿದ್ದ ರಾಜೇಶ್ವರಿ ಗಂಭೀರ ಗಾಯಗೊಂಡಿದ್ದು  ಆಸ್ಪತ್ರೆಗೆ ಸಾಗಿಸಿದ್ದು ,ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.

ಇದನ್ನೂ ಓದಿ:-Karwar |ಕಾಳಿ ಬ್ರಿಡ್ಜ್ ಬಳಿ ಕಾರ್ಮಿಕರ ಟೆಂಟ್ ಗೆ ಬೆಂಕಿ -ತಪ್ಪಿದ ಅನಾಹುತ-ವಿಡಿಯೋ ನೋಡಿ

ಘಟನೆ ಸಂಬಂಧ ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement