Karwar |ಕಾಳಿ ಬ್ರಿಡ್ಜ್ ಬಳಿ ಕಾರ್ಮಿಕರ ಟೆಂಟ್ ಗೆ ಬೆಂಕಿ -ತಪ್ಪಿದ ಅನಾಹುತ-ವಿಡಿಯೋ ನೋಡಿ

Karwar | ಕಾಳಿ ಬ್ರಿಡ್ಜ್ ಬಳಿ ಕಾರ್ಮಿಕರ ಟೆಂಟ್‌ಗೆ ಬೆಂಕಿ – ವೆಲ್ಡಿಂಗ್ ವೇಳೆ ಕಿಡಿಹಾರಿ ಶೆಡ್ ದಹನ ವಿಡಿಯೋ ನೋಡಿ
"Workers' temporary tent damaged by fire during bridge construction work near Kali Bridge on NH-66 at Sadashivgad, Karwar, after welding sparks reportedly ignited nearby paint materials." "Workers' temporary tent damaged by fire during bridge construction work near Kali Bridge on NH-66 at Sadashivgad, Karwar, after welding sparks reportedly ignited nearby paint materials."
ಕಾರವಾರದ ಕಾಳಿ ನದಿ ಭಾಗದ ಬ್ರಿಡ್ಜ್ ಬಳಿ ಬೆಂಕಿ ಅವಘಡ

ಕಾರವಾರ |ಕಾಳಿ ಬ್ರಿಡ್ಜ್ ಬಳಿ ಕಾರ್ಮಿಕರ ಟೆಂಟ್ ಗೆ ಬೆಂಕಿ -ತಪ್ಪಿದ ಅನಾಹುತ-ವಿಡಿಯೋ ನೋಡಿ

ವಿಡಿಯೋ ಇಲ್ಲಿದೆ:-

ಕಾರವಾರ:- ವೆಲ್ಟಿಂಗ್ ಮಾಡುವಾಗ ಪೈಂಟಿಂಗ್ ಡಬ್ಬಕ್ಕೆ ಕಿಡಿಹಾರಿ ಕಾರ್ಮಿಕರ ಸೆಡ್ ದಹಿಸಿಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ನಗರದ ರಾಷ್ಟ್ರೀಯ ಹೆದ್ದಾರಿ  66ರ ಸದಾಶಿವಘಡದಲ್ಲಿನ ಕಾಳಿ ಬ್ರಿಡ್ಜ್ (Kali bridge) ಬಳಿ ನಡೆದಿದೆ. ಗೋವಾ -ಕಾರವಾರವನ್ನು ಸಂಪರ್ಕಿಸುವ  ಸೇತುವೆಯು 2024 ರ ಆಗಸ್ಟ್ ನಲ್ಲಿ ಭಾರಿ ಮಳೆಗೆ ಕುಸಿದು ಬಿದ್ದಿತ್ತು.

Advertisement

"Workers' temporary tent damaged by fire during bridge construction work near Kali Bridge on NH-66 at Sadashivgad, Karwar, after welding sparks reportedly ignited nearby paint materials."
ಬೆಂಕಿ ಅವಘಡದ ದೃಶ್ಯ .(karwar)

ಇದನ್ನೂ ಓದಿ’- Gokarna| ಗೋಕರ್ಣದಲ್ಲಿ ಶ್ವಾನದೊಂದಿಗೆ ದಿಢೀರ್ ದಾಳಿ -ಸಿಕ್ಕಿಬಿದ್ರು ಮಾದಕ ವೆಸನಿಗಳು

ಇದರ ನಂತರ ಹೊಸ ಸೇತುವೆ ನಿರ್ಮಾಣಕ್ಕೆ ಐ.ಆರ್.ಬಿ ಕಂಪನಿಯು ಪೊದ್ದಾರ್ ಇನ್ಫಾಸ್ಟಕ್ಚರ್ ಕಂಪನಿಗೆ ನೀಡಿದ್ದು ಕೆಲವು ತಿಂಗಳ ಹಿಂದೆಯಷ್ಟೇ  ಪೈಲಿಂಗ್ (Piling) ಕೆಲಸಗಳು ಆರಂಭಿಸಲಾಗಿತ್ತು. ಭದ್ರವಾದ ಉಕ್ಕಿನ ಕಂಬಗಳು ಮತ್ತು ಕಾಂಕ್ರೀಟ್ ಬಳಸಿ ಕಾಮಗಾರಿ ನಡೆಯುತ್ತಿದ್ದು ವೆಲ್ಡಿಂಗ್ ಕೆಲಸ ಮಾಡಲಾಗುತಿತ್ತು.ಹೀಗಾಗಿ ಸೇತುವೆಯ ಭಾಗದಲ್ಲಿಯೇ ಕಾರ್ಮಿಕರಿಗೆ ಮಳೆಯಿಂದ ರಕ್ಷಣೆಗಾಗಿ ಟಾರ್ಪಲ್ ನ ಶಡ್ ನಿರ್ಮಾಣ ಮಾಡಲಾಗಿತ್ತು. ಆದರೇ ಇದೀಗ ಈ ಶಡ್ ಸಂಪೂರ್ಣ ಸುಟ್ಟುಹೋಗಿದ್ದು ಕಾರ್ಮಿಕರೇ ಬೆಂಕಿ ನಂದಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement