BREAKING NEWS
Search

Astrology |ದಿನಭವಿಷ್ಯ -21-06-2023

88

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ,ಗ್ರೀಷ್ಮಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ತದಿಗೆ 15:09 ವಾರ: ಬುಧವಾರ,ನಕ್ಷತ್ರ: ಪುಷ್ಯ 25:19 ಯೋಗ: ವ್ಯಾಘಾತ 26:33,ಕರಣ: ಗರಜ 15:09 ಇಂದಿನ ವಿಶೇಷ:ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ವಿಶ್ವ ಸಂಗೀತ ದಿನ
ಅಮೃತಕಾಲ: ಸಂಜೆ 06 ಗಂಟೆ 13 ನಿಮಿಷದಿಂದ ರಾತ್ರಿ8 ಗಂಟೆಯವರೆಗೆ.

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30 ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00 ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ಹವಾಮಾನ.
ಮಲೆನಾಡು ಭಾಗದಲ್ಲಿ ಅಲ್ಪ ಮಳೆ ಕರಾವಳಿ ಭಾಗದಲ್ಲಿ ಬಿಸಿಲು ಹಾಗೂ ಮಳೆಯಾಗುತ್ತದೆ.ಬಯಲು ಸೀಮೆಯಲ್ಲಿ ದಿನಂತೆ ಬಿಸಿಲು ಮುಂದುವರೆಯಲಿದ್ದು ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ.

ಮೇಷ: ಈ ದಿನ ಶುಭ ,ಆರೋಗ್ಯ ಉತ್ತಮ,ಧನ ಸಮೃದ್ಧಿ, ಹಲವಾರು ಒತ್ತಡಗಳು, ಹೂಡಿಕೆದಾರರಿಗೆ ಇದು ಸಮಯವಲ್ಲ, ವ್ಯಾಪಾರಿಗಳಿಗೆ ಲಾಭ.

ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭ, ಸಾಲದ ಬಗ್ಗೆ ಎಚ್ಚರ, ಕಾರ್ಯ ನಿಮಿತ್ತ ಪ್ರಯಾಣ.ಇದನ್ನೂ ಓದಿ:-ಟ್ಯಾಂಕರ್ ಮೇಲೆತ್ತು ಕಾರ್ಯದಲ್ಲಿ ಅಗ್ನಿಶಾಮಕ ದಳ,ಪೊಲೀಸ್ ಸಿಬ್ಬಂದಿ

ಮಿಥುನ: ಹೊಸ ಕೆಲಸದಲ್ಲಿ ಜಯ, ಕಠಿಣ ಶ್ರಮದಿಂದ ಫಲ, ಕುಟುಂಬದ ಸದಸ್ಯರಿಂದ ತೊಂದರೆ

ಕರ್ಕಾಟಕ: ನೌಕರರಿಗೆ ವರ್ಗಾವಣೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಸಂಕಷ್ಟ

ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ,ವ್ಯಾಪಾರದಲ್ಲಿ ಏರುಪೇರು. ಇದನ್ನೂ ಓದಿ:-ಒತ್ತಡ ,ಖಿನ್ನತೆ ನಿವಾರಣೆಗೆ ಈ ಯೋಗಾಸನ ಮಾಡಿನೋಡಿ|ಮಾನಸಿಕ ಆರೋಗ್ಯಕ್ಕೆ ಇಲ್ಲಿದೆ ಸರಳ ಆಸನ

ಕನ್ಯಾ: ಮಾನಸಿಕ ಭಯ ಅಧಿಕವಾಗುತ್ತದೆ, ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ, ಹಣಕಾಸಿನ ವ್ಯವಹಾರದಲ್ಲಿ ಲಾಭ.

ತುಲಾ: ವಿದ್ಯಾರ್ಥಿಗಳಿಗೆ ಮುನ್ನಡೆ, ಆರ್ಥಿಕ ನೆರವು, ಯೋಜನೆಗಳಲ್ಲಿ ಮಂದತ್ವ

ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ

ಧನಸ್ಸು: ಮನಸ್ಸಿನಲ್ಲಿ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ಒತ್ತಡ, ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ

ಮಕರ : ಔಷಧಿ ತಯಾರಿಕರಿಗೆ ಶುಭ, ಸಗಟು ವ್ಯಾಪಾರಸ್ಥರಿಗೆ ಬೇಡಿಕೆ, ಒತ್ತಡಗಳು ನಿವಾರಣೆ

ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ

ಮೀನ: ಆರೋಗ್ಯ ಉತ್ತಮ,ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು.ಇದನ್ನೂ ಓದಿ:- ಹಳಿಯಾಳ|ವಿಷಬೀಜ ಸೇವಿಸಿ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!