Bhatkal|ಸಂಪರ್ಕಕ್ಕೆ ಸಿಗದ ಶಿರಾಲಿಯ ರಶ್ಮಿ | ಕುಟುಂಬದಲ್ಲೂ ದಂದ್ವ!ಏನಂದ್ರು ಕುಟುಂಬದವರು?

Bhatkal news:-Shirali native Rashmi Mahale, who was on the Seabird bus involved in the NH 48 Chitradurga accident, is reported safe, creating confusion among family member
Shirali native Rashmi Mahale from Bhatkal reported safe after Seabird bus accident on NH 48 near Chitradurga, as family awaits official confirmation. Shirali native Rashmi Mahale from Bhatkal reported safe after Seabird bus accident on NH 48 near Chitradurga, as family awaits official confirmation.
ಬಸ್ ನಲ್ಲಿ ಸ್ನೇಹಿತರೊಂದಿಗೆ ಸೆಲ್ಪಿ ತೆಗೆದುಕೊಂಡಿರುವ ರಶ್ಮಿ ಶಿರಾಲಿ

Karwar|ಸಂಪರ್ಕಕ್ಕೆ ಸಿಗದ ಶಿರಾಲಿಯ ರಶ್ಮಿ | ಕುಟುಂಬದಲ್ಲೂ ದಂದ್ವ!ಏನಂದ್ರು ಕುಟುಂಬದವರು?

 

Bhatkal news:- ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48 ಸೀಬರ್ಡ್‌ ಬಸ್ಸಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ಶಿರಾಲಿಯ ರಶ್ಮಿ ಮಹಾಲೆ (23) ಬದುಕುಳಿದಿದ್ದು ,ಸಂಬಂಧಿಕರಿಗೆ ಸಂಪರ್ಕಿಸಿ ತಾನು ಉದುಕುಳಿದಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇನ್ನು ಶಿರಾಲಿಯ ರಶ್ಮಿ ರವರ ತಾಯಿ ಸವಿತಾ ರವರಿಗೆ ಸಂಪರ್ಕಿಸಿದಾಗ ತಮಗೆ ಸಂಪರ್ಕ ಮಾಡಿಲ್ಲ ,ಪೋನ್ ಸ್ವಿಚ್ ಆಪ್ ಬಂದಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಅವರ ಸ್ನೇಹಿತರು ಸಂಪರ್ಕಿಸಿದ್ದರು,ನಾವು ಸುರಕ್ಷಿತವಾಗಿ ಇದ್ದೇವೆ ರಶ್ಮಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದಿದ್ದಾರೆ ಎಂದು ಅವರು ಹೇಳಿದ್ದಾರೆ.

Shirali native Rashmi Mahale from Bhatkal reported safe after Seabird bus accident on NH 48 near Chitradurga, as family awaits official confirmation.
ಬಸ್ ನಲ್ಲಿ ಸ್ನೇಹಿತರೊಂದಿಗೆ ಸೆಲ್ಪಿ ತೆಗೆದುಕೊಂಡಿರುವ ರಶ್ಮಿ ಶಿರಾಲಿ

ಹೀಗಾಗಿ ರಶ್ಮಿ ಸಂಪರ್ಕಕ್ಕೆ ಸಿಕ್ಕ ನಂತರವೇ ಸೂಕ್ತ ಮಾಹಿತಿ ಹೊರಬರಬೇಕಿದೆ.

8 ಜನ ಸಾವು ಅಧಿಕೃತ -ಐಜಿಪಿ

Seabird bus completely gutted after colliding with a tanker on NH 48 near Gorlattu village in Chitradurga district, killing 17 passengers.
ದುರಂತದಲ್ಲಿ ಸಾವು ಕಂಡವರ ಕಳೆಬರಹ

ಚಿತ್ರದುರ್ಗದಲ್ಲಿ  ಸೀಬರ್ಡ್‌ ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್‌ ಸೇರಿ 9 ಮಂದಿ ಸಾವು ಮೃತಪಟ್ಟಿದ್ದಾರೆ ಎಂದು ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.

Bhatkal| ಡ್ರಂಕ್ ಅಂಡ್ ಡ್ರೈವ್ ಪ್ರಕರಣ: ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ,ಹೆಚ್.ಪಿ.ಸಿ ಅಮಾನತು.

ಗೊರ್ಲತ್ತು ಗ್ರಾಮದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಬಸ್ಸಿನಿಂದ ಎಂಟು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಓರ್ವ ಲಾರಿ ಚಾಲಕ ಸೇರಿ ಸದ್ಯದ ಮಾಹಿತಿ ಪ್ರಕಾರ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಶಿರಾ ಹಾಗೂ ಹಿರಿಯೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಅಂಬುಲೆನ್ಸ್‌ ಮೂಲಕ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಿಂದ ಡಿಎನ್‌ಎ ಅಂಡ್ ಸುಕೋ ಟೀಂ ಬಂದಿದೆ ಎಂದು ಹೇಳಿದರು.

Bhatkal| ಸಮುದ್ರದಲ್ಲಿ ಮುಳಗಿ ಇಬ್ಬರು ಸಾವು

ಸೀಬರ್ಡ್‌ ಬಸ್ಸಿನಲ್ಲಿದ್ದ 21 ಜನರು ಪತ್ತೆಯಾಗಿದ್ದು 11 ಜನರು ಪತ್ತೆಯಾಗಿಲ್ಲ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಹೇಳಿದ್ದಾರೆ.  ಸೀಬರ್ಡ್‌ ಬಸ್ಸಿನಲ್ಲಿದ್ದ 21 ಜನರು ಪತ್ತೆ ಆಗಿದ್ದು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಈ ಪೈಕಿ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

Seabird bus completely gutted after colliding with a tanker on NH 48 near Gorlattu village in Chitradurga district, killing 17 passengers.
ಬಸ್ ನ ಅವಶೇಷ

ಲಾರಿ ಚಾಲಕ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿರುವ ಸಾಧ್ಯತೆಯಿದೆ. ಚಾಲಕ ನಿರ್ವಾಹಕ ಸೇರಿ ಸೀಬರ್ಡ್‌ ಬಸ್ಸಿನಲ್ಲಿ 32 ಜನ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement