Dandeli | ಕುರಿ ನುಂಗಲು ಸುತ್ತಿಕೊಂಡ 15 ಅಡಿ ಉದ್ದದ ಬೃಹತ್ ಹೆಬ್ಬಾವು | Video News

Dandeli | ಕುರಿ ನುಂಗಲು ಸುತ್ತಿಕೊಂಡ 15 ಅಡಿ ಬೃಹತ್ ಹೆಬ್ಬಾವು! | Python Rescue | Video News
Dandeli | ಕುರಿ ನುಂಗಲು ಸುತ್ತಿಕೊಂಡ 15 ಅಡಿ ಉದ್ದದ ಬೃಹತ್ ಹೆಬ್ಬಾವು | Video News Dandeli | ಕುರಿ ನುಂಗಲು ಸುತ್ತಿಕೊಂಡ 15 ಅಡಿ ಉದ್ದದ ಬೃಹತ್ ಹೆಬ್ಬಾವು | Video News
Dandeli

Dandeli | ಕುರಿ ನುಂಗಲು ಸುತ್ತಿಕೊಂಡ 15 ಅಡಿ ಉದ್ದದ ಬೃಹತ್ ಹೆಬ್ಬಾವು | Video News

ಕಾರವಾರ:- 15 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಕುರಿಯನ್ನು ನುಂಗುತಿದ್ದ ವೇಳೆ ಹಾವನ್ನು ಹಿಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ(Dandeli) ನಗರದ ಮೂಲಂಗಿ ಗ್ರಾಮದಲ್ಲಿ ನಡೆದಿದೆ.15 ಅಡಿ ಉದ್ದದ ಬೃಹತ್ ಹೆಬ್ಬಾವು ಕುರಿಯನ್ನು ಸುತ್ತಿಕೊಂಡು ನುಂಗುತ್ತಿರುವಾಗ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರುಗ ಪ್ರೇಮಿ ರಜಕ್ ಶಾ ಆಗಮಿಸಿ ಕುರಿಯನ್ನು ರಕ್ಷಿಸಲು ಪ್ರಯತ್ನ ಪಟ್ಟಿದ್ದಾರೆ.ಆದರೇ ಕುರಿ ಉಸಿರುಗಟ್ಟಿ ಸಾವನ್ನಪ್ಪಿತ್ತು. ನಂತರ ಹೆಬ್ಬಾವನ್ನು ಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಡಲಾಯಿತು.

ವಿಡಿಯೋ ನೋಡಿ:-

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement