BREAKING NEWS
Search

Karwar ದಲ್ಲಿ ನಟ ರಿಷಬ್ ಶಟ್ಟಿ ಕಾರು ತಪಾಸಣೆ.

171

ಕಾರವಾರ :-ಕಾಂತಾರ ಸಿನಿಮಾ ಖ್ಯಾತಿಯ ಕುಂದಾಪುರ ಮೂಲದ ನಟ ರಿಷಬ್ ಶಟ್ಟಿಯವರ ಕಾರನ್ನು ಕಾರವಾರದ ಮಾಜಾಳಿ ಚಕ್ ಫೋಸ್ಟ್ ನಲ್ಲಿ ತಡೆದು ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದರು.

ಇದನ್ನೂ ಓದಿ:- Bhatkal:ಭೀಕರ ಅಪಘಾತ :ಬೈಕ್ ನಲ್ಲಿ ನಾಲ್ಕುಜನರ ರೈಡಿಂಗ್ ತಂತು ಸಾವು!


ಗೋವಾದಲ್ಲಿ ನಡೆದ 54 ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ( International Filmfare festival)ದಲ್ಲಿ ಭಾಗವಹಿಸಿದ ನಂತರ ಕುಂದಾಪುರಕ್ಕೆ ಕಾರವಾರದ ಮೂಲಕ ರಿಷಬ್ ಪ್ರಯಾಣಿಸುತಿದ್ದು ಈ ವೇಳೆ ಕಾರವಾರದ ಮಾಜಾಳಿ ಚಕ್ ಪೋಸ್ಟ್ ಬಳಿ ಅವರ ಕಾರನ್ನು ಅಬಕಾರಿ ಸಿಬ್ಬಂದಿ ತಡೆದಿದ್ದಾರೆ. ಮೊದಲು ಮದ್ಯ ಸಾಗಾಣಿಕೆ ಕುರಿತು ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ ಕಾರಿನ ಒಳಗೆ ರಿಷಬ್ (reshab shatty ) ಇರುವುದನ್ನು ಗಮನಿಸಿ ತಮ್ಮ ಮೆಚ್ಚಿನ ನಟ ಹೀಗೆ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!