Yallapura:ಅಲ್ಪ ಹಣಕ್ಕೆ ಕೈಚಾಚಿದ ಪರವಾನಿಗೆ ಭೂ ಮಾಫಕ ಲೋಕಾಯುಕ್ತ ಬಲೆಗೆ

169

ಕಾರವಾರ :- ಜಮೀನು ಮಾಲೀಕನಿಂದ ಲಂಚ ಸ್ವೀಕರಿಸುತಿದ್ದ ವೇಳೆ ಪರವಾನಿಗೆ ಭೂಮಾಪಕ ಲೋಕಾಯುಕ್ತ ( Lokayukta ride)ಬಲೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ( yallapura )ಆಡಳಿತ ಸೌದ ಕಚೇರಿಯಲ್ಲಿ( Aadalitha sawda) ನಡೆದಿದೆ.

ಇದನ್ನೂ ಓದಿ:-Adike RRate-ಅಡಿಕೆ ಧಾರಣೆ- 23-01-2024

ಜಮೀನಿನ ಸರ್ವೆ ಕಾರ್ಯದ ನಂತರ ಯಲ್ಲಾಪುರದ ರವೀಂದ್ರ ನಗರದ ದೀರಜ್ ವಿಠ್ಠಲ ತಿನೇಕರ್ ಎಂಬುವವರಿಂದ 2500 ಲಂಚ ಸ್ವೀಕರಿಸಿದ್ದ ಪರವಾನಿಗೆ ಭೂ ಮಾಪಕ ( licence surveyor) ಚಂದ್ರಮೋಹನ್ ರನ್ನು ಲೋಕಾಯುಕ್ತ ಎಸ್.ಪಿ ಕುಮಾರ್ ಚಂದ್ರ ನೇತ್ರತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದ್ದು ,ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Lokayukta Ride: ಶಿರಸಿಯಲ್ಲಿ ದಾನ ಜಮೀನಿಗೆ ಲಂಚ ಕೇಳಿದ ರಿಜಿಸ್ಟರ್ ಲೋಕಾಯುಕ್ತ ಬಲೆಗೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!